Home Tags Tumkur

Tag: tumkur

ಪಾವಗಡ : ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರಕ್ಕೆ ಡಿಎಚ್‍ಒ ಭೇಟಿ

0
 ಪಾವಗಡ :       ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ.ನಾಗೇಂದ್ರಪ್ಪ ರವರು ಶುಕ್ರವಾರ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಮತ್ತು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ...

ಮಧುಗಿರಿ : ಗ್ರಾ.ಪಂ. ಅಭ್ಯರ್ಥಿಗಳ ಬಿರುಸಿನ ಪ್ರಚಾರ

0
 ಮಧುಗಿರಿ :      ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಿ ಪ್ರಾಮಾಣಿಕವಾಗಿ ಜನಪರ ಸೇವೆಯನ್ನು ಮಾಡುವುದಾಗಿ ಅಭ್ಯರ್ಥಿಗಳಾದ ಪದ್ಮಾವತಿ ಕೃಷ್ಣಮೂರ್ತಿ, ಹಾಗೂ ಶಾಂತಮ್ಮ ಕಾಕಪ್ಪ ತಿಳಿಸಿದರು.      2ನೇ...

ತುಮಕೂರು : ವೈಭವದಿಂದ ನೆರವೇರಿದ ವೈಕುಂಠ ಏಕಾದಶಿ ಆಚರಣೆ

0
  ತುಮಕೂರು :    ನಗರದ ವಿವಿಧ ದೇವಸ್ಥಾನಗಳಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಮಹೋತ್ಸವ ವೈಭವದಿಂದ ನೆರವೇರಿತು. ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಪೂಜಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು.      ಇದರ ಪ್ರಯುಕ್ತ...

‘ರಕ್ತದೊತ್ತಡ’ದಲ್ಲಿ ಏರುಪೇರು : ನಟ ರಜನಿಕಾಂತ್ ಆಸ್ಪತ್ರೆಗೆ ದಾಖಲು

0
ಚೈನ್ನೈ :      ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.     ಈ ಕುರಿತಂತೆ ನಟ ರಜನಿಕಾಂತ್ ಕಚೇರಿಯಿಂದ ಪ್ರಕಟಣೆಯಲ್ಲಿ...

 ತಿಪಟೂರು : ಗುಂಡಿ ಮುಚ್ಚಿ ಫುಟ್‍ಪಾತ್ ಸುಗಮಗೊಳಿಸಿ

0
 ತಿಪಟೂರು :      ನಗರದ ಡಿ.ಸಿ.ಸಿ.ಬ್ಯಾಂಕ್ ಮುಂಭಾಗ ಇರುವ ನೀರಿನ ಪೈಪ್‍ಲೈನ್ ಹೊಡೆದು ನೀರು ಸೋರಿಕೆಯಾಗುತ್ತಿದೆ ಎಂಬ ಪತ್ರಿಕೆಯಲ್ಲಿ ವರದಿ ಬಂದ ತಕ್ಷಣವೇ ನಗರಸಭೆಯ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಸರಿ ಮಾಡಿದರು. ...

ತುಮಕೂರು : ಗ್ರಾಪಂ 2ನೇ ಹಂತದ ಚುನಾವಣೆಗೆ ಸಿದ್ದತೆ

0
 ತುಮಕೂರು :       ಮೊದಲ ಹಂತದ ಗ್ರಾಮಪಂಚಾಯಿತಿ ಚುನಾವಣೆ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ಜಿಲ್ಲೆಯಲ್ಲಿ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ತಯಾರಿ ನಡೆಸಿದ್ದು, ಎರಡನೇ ಹಂತದ ಮಧುಗಿರಿ,...

ಕೋವಿಡ್ ಮಾರ್ಗಸೂಚಿಯನ್ವಯ ಜ.1 ರಿಂದ 10ನೇ ತರಗತಿ ಪ್ರಾರಂಭ!!

0
 ತುಮಕೂರು :      ಸರ್ಕಾರದ ಕೋವಿಡ್-19 ಮಾರ್ಗಸೂಚಿಯನ್ವಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ 2021ರ ಜನವರಿ 1 ರಿಂದ 10 ಮತ್ತು 12ನೇ ತರಗತಿ ಹಾಗೂ...

ತುಮಕೂರು : ಸಮವಸ್ತ್ರದಲ್ಲೇ ಮದ್ಯಸೇವನೆ: ಮೂವರು ಪೊಲೀಸರ ಅಮಾನತು!!

0
ಕುಣಿಗಲ್ :        ಸಮವಸ್ತ್ರದಲ್ಲಿದ್ದಾಗ ಮದ್ಯ ಸೇವಿಸಿದ ಆರೋಪದ ಮೇಲೆ ಎಎಸ್‌ಐ ಸೇರಿದಂತೆ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಬುಧವಾರ ಅಮಾನತುಗೊಳಿಸಿದ್ದಾರೆ.      ಈ ಕುರಿತಂತೆ...

‘ರಾತ್ರಿ ಕರ್ಪ್ಯೂ ಹೇರಿಕೆ ಮಾಡುವ ಅಗತ್ಯವೇನಿದೆ..?’ – ಡಿಕೆಶಿ

0
ಬೆಂಗಳೂರು :        ಯಾರ ಬಳಿ ಚರ್ಚಿಸಿ ರಾಜ್ಯ ಸರ್ಕಾರ ರಾತ್ರಿ ಕರ್ಪ್ಯೂ ನಿರ್ಧಾರ ಕೈಗೊಂಡಿದೆ..? ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಹೇರಿಕೆ ಮಾಡುವ ಅಗತ್ಯ ಏನಿದೆ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್...

ಕೃಷಿ ಕಾಯ್ದೆಗಳಿಗೆ ವಿರೋಧ, ರೈತರೊಡನೆ ಪ್ರಧಾನಿ ಚರ್ಚಿಸಲಿ

0
 ಪ್ರಜಾಪ್ರಗತಿ-ಪ್ರಗತಿ ವಾಹಿನಿಯಿಂದ ರಾಷ್ಟ್ರೀಯ ರೈತ ದಿನಾಚರಣೆ ಪ್ರಯುಕ್ತ ವಿಶೇಷ ಸಂವಾದ ತುಮಕೂರು:      ಕೇಂದ್ರ ಸರಕಾರದಿಂದ ಜಾರಿಗೊಳಿಸಲಾಗಿರುವ ಮೂರು ಕೃಷಿ ಸಂಬಂಧಿ ಕಾಯ್ದೆಗಳ ವಿರುದ್ಧ ರಾಜಧಾನಿ ದೆಹಲಿಯಲ್ಲಿ ರೈತರ ಆಕ್ರೋಶ ಬುಗಿಲೆದ್ದಿದ್ದು,...
Share via