Tag: tumkur
ತುಮಕೂರು : ಗ್ರಾಪಂ ಮೊದಲ ಹಂತ ; ಬಿರುಸಿನ ಮತದಾನ
ತುಮಕೂರು : ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಮಂಗಳವಾರ ಜಿಲ್ಲೆಯ ಐದು ತಾಲೂಕುಗಳ 168 ಪಂಚಾಯಿತಿಗಳ 2594 ಸ್ಥಾನಗಳಿಗೆ(156 ಅವಿರೋಧ ಆಯ್ಕೆ ಹೊರತುಪಡಿಸಿ) ನಡೆದಿದ್ದು, ಪಾವಗಡ ತಾಲೂಕಿನ ಮತಗಟ್ಟೆ...
ತುಮಕೂರು ಜಿಲ್ಲಾಸ್ಪತ್ರೆಗೆ ವಿಶೇಷ ಆ್ಯಂಬುಲೆನ್ಸ್!!
ತುಮಕೂರು : ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನೀಡಿರುವ (ಐಸಿಯು ಅನ್‍ವೀಲ್) ವಿಶೇಷ ಆ್ಯಂಬುಲೆನ್ಸ್ ಹಾಗೂ ಐಡಿಬಿಐ ಬ್ಯಾಂಕ್ ವತಿಯಿಂದ ನೀಡಿರುವ ಸಾಮಾನ್ಯ ಆ್ಯಂಬುಲೆನ್ಸ್ ಅನ್ನು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ...
ರೈತರೇ ಬೆಳೆಗೆ ಬೆಲೆ ನಿಗಧಿ ಮಾಡಲಾಗದ್ದು ವಿಪರ್ಯಾಸ -ಕೆ.ಎನ್.ಆರ್
ತುಮಕೂರು : ರೈತರು ತಾವು ಉತ್ಪಾದಿಸುವ ಬೆಳೆಗಳಿಗೆ ತಾವೇ ಬೆಲೆಯನ್ನು ನಿಗಧಿಪಡಿಸದೇ ಇರುವುದು ವಿಪರ್ಯಾಸ. ರೈತರನ್ನು ಆರ್ಥಿಕವಾಗಿ ಸದೃಢರಾಗಲು ರೈತರುಗಳು ವ್ಯವಸಾಯದ ಜೊತೆಗೆ ಉಪಕಸುಬುಗಳಾದ ಕುರಿ, ಮೇಕೆ ಮತ್ತು ಹಸು ಸಾಕಾಣಿಕೆಗೆ...
ಚಿಕ್ಕನಾಯಕನಹಳ್ಳಿ : ಅಬಕಾರಿ ದಾಳಿ : ಅಕ್ರಮ ಮದ್ಯ ವಾಹನಗಳ ವಶ!
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಾದ್ಯಂತ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ದಾಳಿ ಮಾಡಿ, 2ಲಕ್ಷದ 85ಸಾವಿರದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ನಿರೀಕ್ಷಕ ಹೆಚ್.ಟಿ.ಗಂಗರಾಜು ತಿಳಿಸಿದ್ದಾರೆ. ಅಬಕಾರಿ...
ಅರಣ್ಯ ಪ್ರದೇಶದಲ್ಲಿ ನಿಧಿ ಶೋಧನೆಗೆ ಯತ್ನ : 10 ಮಂದಿ ಬಂಧನ!
ತುಮಕೂರು : ಶಿರಾ ತಾಲ್ಲೂಕು ಗಾಣದಹುಣಸೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಿಧಿ ಶೋಧಿಸಿ, ಕಳವು ಮಾಡಿಕೊಂಡು ಹೋಗಲು ಪ್ರಯತ್ನ ನಡೆಸುತ್ತಿದ್ದ 10 ಮಂದಿ ಆರೋಪಿಗಳನ್ನು ತಾವರೇಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ...
ಗುಬ್ಬಿ : ಮ್ಯಾನ್‍ಹೋಲ್‍ಗೆ ಬಿದ್ದಿದ್ದ ಹಸು ರಕ್ಷಣೆ
ಗುಬ್ಬಿ : ಪಟ್ಟಣದಲ್ಲಿ ನಡೆದಿರುವ ಯುಜಿಡಿ ಕಳಪೆ ಕಾಮಗಾರಿಯಿಂದಾಗಿ ರಾಯವಾರ ಸಂಪರ್ಕ ರಸ್ತೆಯ ಬದಿಯಲ್ಲಿ ಯುಜಿಡಿ ಕಾಮಗಾರಿ ಸಂದರ್ಭದಲ್ಲಿ ನಿರ್ಮಿಸಿರುವ ಮ್ಯಾನ್ ಹೋಲ್ ಮುಚ್ಚಳ ಮುರಿದು ಬಿದ್ದಿದ್ದು ಮೇಯಲು ಬಂದಿದ್ದ...
ಒಳಸಂಚಿನ ಶಾಲೆಗೆ ಹೆಚ್.ಡಿ.ಕೆ ಪ್ರಿನ್ಸಿಪಾಲ್ : ಕೆ.ಎನ್. ರಾಜಣ್ಣ
ತುಮಕೂರು: ಒಳ ಒಪ್ಪಂದದ ಜನಕ ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ವಚನ ಭ್ರಷ್ಟತೆ, ಬಾಂಡ್ ಪೇಪರ್ ಸಂಸ್ಕøತಿ ಪ್ರಾರಂಭವಾಗಿದ್ದೇ ಹೆಚ್.ಡಿ.ಕುಮಾರಸ್ವಾಮಿಯವರಿಂದ, ಇಂತಹವರು ಸಿದ್ದರಾಮಯ್ಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಾಸಕರೂ,...
ತುಮಕೂರು : ಗ್ರಾ.ಪಂ. ಚುನಾವಣೆ: ನಿಷೇಧಾಜ್ಞೆ ಜಾರಿ
ತುಮಕೂರು : ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗಧಿತ ದಿನಾಂಕದಂದು ನಿಷೇದಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ...
ತುಮಕೂರು : ಜಿಲ್ಲೆಯಲ್ಲೂ ಕೋವಿಡ್ ಲಸಿಕೆ : ಸಕಲ ಸಿದ್ಧತೆ!!
ತುಮಕೂರು : ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲೂ ಕೋವಿಡ್ ಲಸಿಕೆ ನೀಡಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದರು. ...
ಪಕ್ಷ ಕಟ್ಟಿ 10 ಸ್ಥಾನ ಗೆದ್ದು ತೋರಿಸಿ ; ಸಿದ್ದರಾಮಯ್ಯಗೆ HDK ಸವಾಲ್!!
ಬೆಂಗಳೂರು: ಪ್ರಾದೇಶಿಕ ಪಕ್ಷ ಕಟ್ಟಿ ನಿಮ್ಮ ಸಾಮಥ್ರ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. https://twitter.com/hd_kumaraswamy/status/1340156277649862656?ref_src=twsrc%5Etfw%7Ctwcamp%5Etweetembed%7Ctwterm%5E1340156280040636416%7Ctwgr%5E%7Ctwcon%5Es2_&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2Fhd_kumaraswamy2Fstatus2F1340156280040636416widget%3DTweet ...













