Tag: tumkur
ಕನ್ನಡ ಚಲನಚಿತ್ರ ‘ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ’ ವಿಧಿವಶ!!
ಬೆಂಗಳೂರು : ಕನ್ನಡ ಚಲನಚಿತ್ರ ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ(71) ಇಂದು ಬೆಳಗ್ಗೆ 7 ಗಂಟೆಯ ವೇಳೆಯಲ್ಲಿ ಕೆಂಗೇರಿ ಶಿರ್ಕಿ ಅಪಾರ್ಟಮೆಂಟಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಈ...
ಹುಳಿಯಾರು : ಟ್ರ್ಯಾಕ್ಟರ್ ಪಲ್ಟಿ : ಚಾಲಕ ಸಾವು!!
ಹುಳಿಯಾರು : ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಯರೇಕಟ್ಟೆಯಿಂದ ಬೆಳಗುಲಿಗೆ ಚಲಿಸುವ ರಸ್ತೆಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಹುಳಿಯಾರು...
ತುಮಕೂರು : ಉಚ್ಚೆ ಮಂಜನ ಕೊಲೆ ಆರೋಪಿಗಳ ಸೆರೆ
ತುಮಕೂರು : ಪಾಲಿಕೆ ಮಾಜಿ ಮೇಯರ್ ಗಡ್ಡರವಿ ಕೊಲೆ ಪ್ರಕರಣದ ಸಾಕ್ಷಿ ಮಂಜುನಾಥ ಅಲಿಯಾಸ್ ಉಚ್ಚೆ ಮಂಜನ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ತಿಲಕ್‍ಪಾರ್ಕ್ ವೃತ್ತದ ಪೊಲೀಸರು ಸೆರೆ...
ಮಧುಗಿರಿ : ತಿಂಗಳಿಂದ ಚರಂಡಿ ಪಾಲಾಗುತ್ತಿರುವ ಹೇಮೆ ನೀರು
ಮಧುಗಿರಿ : ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಹೇಮಾವತಿ ನೀರಿನ ಪೈಪ್‍ಲೈನ್ ಒಡೆದು ಕಳೆದೊಂದು ತಿಂಗಳಿಂದ ನೀರು ಚರಂಡಿ ಪಾಲಾಗುತ್ತಿದೆ. ಇದನ್ನು ರಿಪೇರಿ ಮಾಡಿಸುವ ಗೋಜಿಗೆ ಪುರಸಭೆ ಆಡಳಿತ ಹೋಗಿಲ್ಲದ ಕಾರಣ...
ತಿಪಟೂರು : ಗ್ರಾ.ಪಂ. ಚುನಾವಣೆ ಗೆಲುವಿಗೆ ಕಸರತ್ತು!
ತಿಪಟೂರು : ತಾಲ್ಲೂಕಿನ 26 ಗ್ರಾಮ ಪಂಚಾಯತಿಗಳಿಂದ ಒಟ್ಟು 167 ಕ್ಷೇತ್ರಗಳಿದ್ದು 419 ಸ್ಥಾನಗಳಿಗೆ 1341 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. 26 ಗ್ರಾಮ ಪಂಚಾಯಿತಿಗಳಿಂದ ಇದರಲ್ಲಿ...
ಗುಬ್ಬಿ : ಯೋಗ್ಯ ಬೆಲೆ ಸಿಗದೆ ತೊಗರಿ ಬೆಳೆಗಾರರಿಗೆ ಹತಾಶೆ
ಗುಬ್ಬಿ : ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಎರಡೂವರೆ ಎಕರೆ ಪ್ರದೇಶದಲ್ಲಿ ಮೂರುವರೆ ಲಕ್ಷ ರೂ ಖರ್ಚು ಮಾಡಿ ಉತ್ಕøಷ್ಠವಾಗಿ ಬೆಳೆದಿದ್ದ ಗೋಲ್ಡ್ ಮೆರಿ ಚಂಡು ಹೊ ಕೊಳ್ಳುವವರಿಲ್ಲದೆ ಸಂಪೂರ್ಣವಾಗಿ ಬೆಳೆ...
ತುಮಕೂರು : ಗ್ರಾಮ ಪಂಚಾಯಿತಿ ಚುನಾವಣೆ : ಮದ್ಯ ಮಾರಾಟ ನಿಷೇಧ!!
ತುಮಕೂರು : ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020ರ ಮೊದಲ ಹಂತದ ಹಾಗೂ ಎರಡನೇ ಹಂತದ ಚುನಾವಣೆ ಮತದಾನ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತದಾನ ಮುಗಿಯುವ ಸಮಯಕ್ಕೆ...
ಕೊಳ್ಳೇಗಾಲ : ಹಳ್ಳಕ್ಕೆ ಬಿದ್ದ ಲಾರಿ: ಚಾಲಕ ಸ್ಥಳದಲ್ಲೇ ಸಾವು!!
ಕೊಳ್ಳೇಗಾಲ : ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿಯೊಂದು ಹಳ್ಳಕ್ಕೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಮುಡಿಗುಂಡ ಗ್ರಾಮದ ಸೇತುವೆ ಬಳಿ ನಡೆದಿದೆ. ತಮಿಳುನಾಡಿನ ಊಟಿಯ...
ತುಮಕೂರು : ಗ್ರಾ.ಪಂ.ಚುನಾವಣೆ ಸದಸ್ಯತ್ವ ಹರಾಜು : ವಿವಿಧೆಡೆ ಪ್ರಕರಣ ದಾಖಲು!!
ತುಮಕೂರು : ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಕಡೆ ಹರಾಜು ಮೂಲಕ ಸದಸ್ಯತ್ವ ಪಡೆಯಲು ಯತ್ನಿಸಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಒಟ್ಟು 9 ಪ್ರಕರಣಗಳನ್ನು ದಾಖಲಿಸಲಾಗಿದೆ. ...
ತಿಪಟೂರು : ಅಪಘಾತದಲ್ಲಿ ಮಹಿಳೆ ಸಾವು , ನಾಲ್ವರ ಸ್ಥಿತಿ ಚಿಂತಾಜನಕ!!
ತಿಪಟೂರು : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದ ಶಶಿಕಲಾ (50) ಸ್ಥಳದಲ್ಲೇ ಮೃತಪಟ್ಟ...












