ಗದಗ:
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಪಿಎಂಸಿ ಹತ್ತಿರ ಯಾರ್ಡ್ ಬೂತ್ ನಂಬರ 99,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ4 ಬೂತ ನಂ 107, ಉರ್ದು ಶಾಲೆ ನಂ.2 ಬೂತ 112, ಎಪಿಎಂಸಿ ಆಡಳಿತಭವನ ಕ್ರಮ ಸಂಖ್ಯೆ110 ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟಿದೆ.
ಒಂದು ಘಂಟೆಯಿಂದ ಕಾದು ಸುಸ್ತಾದ ಮತದಾರರು. ಮತಯಂತ್ರ ಕೈಕೊಟ್ಟಿದ್ರಿಂದ ಕಾದು ನಿಂತ ಮತದಾರರು ಮತಯಂತ್ರ ಪರಿಶೀಲಿಸುತ್ತಿರುವ ಅಧಿಕಾರಿಗಳು.