ಐಟಿ ಕಂಪನಿಗಳಲ್ಲಿ 14 ಗಂಟೆಗಳವರೆಗೆ ವಿಸ್ತರಣೆ :ಉದ್ಯೋಗಿಗಳಿಂದ ಪ್ರತಿಭಟನೆ

ಬೆಂಗಳೂರು

  ಸಿಲಿಕಾನ್​ ಸಿಟಿಯ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ‌ ಐಟಿ ಸಂಸ್ಥೆಗಳು ಉದ್ಯೋಗಿಗಳಿಗೆ ಶಾಕ್‌ ನೀಡಿದೆ. ಕರ್ನಾಟಕದ ಐಟಿ ಸಂಸ್ಥೆಗಳು ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.ಈ ಹೊಸ ಪ್ರಸ್ತಾವನೆಯು ಉದ್ಯೋಗಿಗಳಿಂದ ತೀವ್ರ ವಿರೋಧವನ್ನು ಎದುರಿಸಿದೆ.

   ಹೌದು ಈ ಹಿನ್ನೆಲೆಯಲ್ಲಿ ಐಟಿ ನೌಕರರಿಗೆ 14 ಗಂಟೆ ಕೆಲಸದ ಅವಧಿ ವಿಸ್ತರಿಸುವ ವಿಚಾರಕ್ಕೆ ಸಿಡಿದೆದ್ದ ಐಟಿ ನೌಕರರಿಂದ ರಾಜ್ಯ ಸರ್ಕಾರದ ವಿರುದ್ಧ ಐಟಿ ಉದ್ಯೋಗಿಗಳ ಪ್ರತಿಭಟನೆ

   14 ಗಂಟೆ ಡ್ಯೂಟಿ ವಿರೋಧಿಸಿದ ಸಾವಿರಾರು ಐಟಿ ಉದ್ಯೋಗಿಗಳು ಮಹಾದೇವಪುರ, ಎಲೆಕ್ಟ್ರಾನಿಕ್ ಸಿಟಿ, ಬುಕ್ ಫೀಲ್ಡ್ ಭಾಗದಲ್ಲಿ ನಿನ್ನೆಯಿಂದಲೇ ಶುರುವಾಗಿರುವ ಪ್ರತಿಭಟನೆ ಐಟಿ / ಐಟಿಇಎಸ್ ನೌಕರರ ಸಂಘದ‌ ಪ್ರಧಾನ ಕಾರ್ಯದರ್ಶಿ ಸುಹಾಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ

   ಈಗ ಅಲ್ಲಲ್ಲಿ ಸಣ್ಣ ಮಟ್ಟದಲ್ಲಿ ಪ್ರತಿಭಟನೆ ಆರಂಭ ಆಗಿದೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಗೆ ರೂಪು ರೇಷೇ ತಯಾರಿ ಐಟಿ ಎಂಪ್ಲಾಯ್ಸ್ ಯೂನಿಯನ್ ನಿಂದ ನಾಳೆ ಸಭೆ ಸಭೆ ಬಳಿಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ರ ಭೇಟಿಗೆ ನಿರ್ಧಾರ

   ಯಾವುದೇ ಕಾರಣಕ್ಕೂ ಅವಧಿ ವಿಸ್ತರಿಸದಂತೆ ಮನವಿ ಸಚಿವರಿಗೆ ಮನವಿ ಮಾಡಲಿರುವ ಐಟಿ ಎಂಪ್ಲಾಯ್ಸ್ ಯೂನಿಯನ್ ಈ ವೇಳೆ ಸಕರಾತ್ಮಕ ಸ್ಪಂದನೆ ಸಿಗದಿದ್ರೆ ಬೃಹತ್ ಪ್ರತಿಭಟನೆಗೆ ಪ್ಲ್ಯಾನ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link