ಶಿರಾ:
ಡಿ.27ರಂದು ಚುನಾವಣೆ: ರಂಗೇರಿದ ಪ್ರಚಾರ ಅಖಾಡ
ಡಿ.27ರಂದು ನಡೆಯುವ ಶಿರಾ ನಗರಸಭೆ ಚುನಾವಣೆಗೆ ಅಂತಿಮವಾಗಿ 31 ವಾರ್ಡುಗಳಲ್ಲಿ 160 ಮಂದಿ ಕಣದಲ್ಲಿ ಉಳಿದಿದ್ದಾರೆ.
ಈಗಾಗಲೇ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಬಿಜೆಪಿ ಶಾಸಕ ಸಿ.ಎಂ.ರಾಜೇಶ್‍ಗೌಡ, ಎಂಎಲ್ಸಿ ತಿಪ್ಪೇಸ್ವಾಮಿ ಸೇರಿ ಜೆಡಿಎಸ್ ಮುಖಂಡರುಗಳು ಪ್ರಚಾರ ಆರಂಭಿಸಿದ್ದು ಚುನಾವಣಾ ಕಣ ರಂಗೇರಿದೆ.
ವಾರ್ಡ್‍ವಾರು ಸ್ಪರ್ಧಿಗಳ ವಿವರ:
ನಗರಸಭೆ ವಾರ್ಡು 1– ರಂಗರಾಜು (ಬಿಜೆಪಿ), ಲಿಂಗರಾಜು (ಕಾಂಗ್ರೆಸ್), ಎಚ್.ಹೇಮಂತಕುಮಾರ್ (ಜೆಡಿಎಸ್), ಮಾಗೋಡು ರಂಗ ವೈ.ಯು (ಎಎಪಿ), ಬಿ.ನರಸಿಂಹಮೂರ್ತಿ (ಪಕ್ಷೇತರ)
ನಗರಸಭೆ ವಾರ್ಡು 2- ಉಮಾಶ್ರೀ ಸುರೇಶ್ (ಜೆಡಿಎಸ್), ತೇಜು ಎಲ್.ಭಾನುಪ್ರಕಾಶ್ (ಕಾಂಗ್ರೆಸ್), ಯಶೋದಮ್ಮ ಚಿಕ್ಕಣ್ಣ (ಬಿಜೆಪಿ)
ನಗರಸಭೆ ವಾರ್ಡು 3- ಎಸ್.ಎಚ್.ಉಮೇಶ್ (ನಂದಿ ವಾಚ್) (ಬಿಜೆಪಿ), ಜಿ.ಎನ್.ದೇವರಾಜು (ಕಾಂಗ್ರೆಸ್), ಮಂದಾರ ಆರ್.ಉಗ್ರೇಶ್ (ಜೆಡಿಎಸ್), ಭೀಮರಾಜು (ಎಎಪಿ), ಬಿ.ಆರ್.ಗಂಗಾಧರ ಚಾರ್, ಶಿವಕುಮಾರ್ ಎಚ್.ಆರ್ (ಪಕ್ಷೇತರರು)
ನಗರಸಭೆ ವಾರ್ಡು 4– ಆರ್.ತ್ರಿವೇಣಿ (ಜೆಡಿಎಸ್), ನಾಗಲಕ್ಷ್ಮಿ ನರಸಿಂಹಮೂರ್ತಿ (ಬಿಜೆಪಿ), ಜೆ.ಮಂಜುಳ ಶಂಕರ್ (ಕಾಂಗ್ರೆಸ್), ಆದಿಲಕ್ಷ್ಮಿ ಭೀಮರಾಜು (ಎಎಪಿ), ಪುಷ್ಪಾವತಿ ಕೆ.ಜೆ, ಭೀಮಕ್ಕ (ಪಕ್ಷೇತರರು)
ನಗರಸಭೆ ವಾರ್ಡು 5- ಬಿ.ಅಂಜಿನಪ್ಪ (ಜೆಡಿಎಸ್), ಎಸ್.ಎನ್.ರವಿಕುಮಾರ್ (ಬಿಜೆಪಿ), ಎಸ್.ಎಂ.ರಂಗನಾಥ್ (ಕಾಂಗ್ರೆಸ್)
ನಗರಸಭೆ ವಾರ್ಡು 6– ಜಿ.ಪದ್ಮ (ಕಾಂಗ್ರೆಸ್), ಮಂಜುಳಾ ಡಿಶ್ ಜಗನ್ನಾಥ್ (ಬಿಜೆಪಿ), ರೇಣುಕಮ್ಮ (ಜೆಡಿಎಸ್), ಗಿರಿಜಾ ಎಸ್.ವಿಜಯಕುಮಾರ್, ಗೀತಾ ನಾಗರಾಜಪ್ಪ (ಪಕ್ಷೇತರರು)
ನಗರಸಭೆ ವಾರ್ಡು 7- ದೇವರಾಜು (ಕಾಡಿ) (ಬಿಜೆಪಿ), ಶಿವಶಂಕರ್ (ಬಸ್ ಶಂಕರಪ್ಪ) (ಕಾಂಗ್ರೆಸ್), ಬಸವರಾಜು ಆಡಿಟರ್ (ಎಎಪಿ), ಡಿ.ರಂಗನಾಥ್ ಎಸ್.ಕೆ.ದಾಸಪ್ಪ, ಶಿವಕುಮಾರ್ (ಪಕ್ಷೇತರರು)
ನಗರಸಭೆ ವಾರ್ಡು 8- ಎಸ್.ರಾಜು (ಕಾಂಗ್ರೆಸ್), ಶಂಕರಪ್ಪ (ಬಿಜೆಪಿ), ಎಸ್.ಎಲ್.ರಂಗನಾಥ್ (ಪಕ್ಷೇತರ)
ನಗರಸಭೆ ವಾರ್ಡು 9– ಕೃಷ್ಣಪ್ಪ ಎಂ. (ಕಾಂಗ್ರೆಸ್), ಮಾರುತೇಶ್ ಎಚ್. (ಬಿಜೆಪಿ),
ಕೆ.ರವಿಶಂಕರ್ (ಜೆಡಿಎಸ್), ಆದಿಲ್ ಪಾಷ, ಪ್ರವೀಣ್ ಕುಮಾರ್, ಗೀತಾ ರಮೇಶ್, ಕೆ.ಬಾಬು, ಮಹಮದ್ ಹನೀಫ್, ಸಿಂಚು ನಾರಾಯಣ (ಪಕ್ಷೇತರರು)
ನಗರಸಭೆ ವಾರ್ಡು 10- ಭೂಮಿಕಾ ಅರ್ಜುನ್ (ಜೆಡಿಎಸ್), ಆರ್.ರಾಮಕೃಷ್ಣಪ್ಪ (ಕಾಂಗ್ರೆಸ್), ರಾಮಲಿಂಗಪ್ಪ (ಬಿಜೆಪಿ), ಅಜಯಕುಮಾರ್, ಕಡೆಮನೆ ಎಸ್.ರವಿಕುಮಾರ್, ರಂಗನಾಥಪ್ಪ (ಪಕ್ಷೇತರರು)
ನಗರಸಭೆ ವಾರ್ಡು 11- ಎನ್.ಚನ್ನಕೃಷ್ಣಚಾರ್ (ಬಿಜೆಪಿ), ಮುಬಾರಕ್ ಪಾಷ (ಜೆಡಿಎಸ್), ಮಹಮದ್ ಜಾಫರ್ (ಕಾಂಗ್ರೆಸ್),
ನಗರಸಭೆ ವಾರ್ಡು 12- ಮೊಸೀನಾ ಬಾನು (ಕಾಂಗ್ರೆಸ್), ವಹಿದಾ ಬಾನು (ಜೆಡಿಎಸ್), ಸುಶೀಲಮ್ಮ (ಬಿಜೆಪಿ), ನಜ್ಹತ್ ಮಿರ್ಜಾ, ಸಾನಿಯಾ ಆರ್.ಖಾದರ್, ಹಬೀಬಾ ಬಾನು (ಪಕ್ಷೇತರರು)
ನಗರಸಭೆ ವಾರ್ಡು 13- ತುಳಸೀರಾಮ್ ಎಸ್.ಆರ್. (ರಾಜಣ್ಣ) (ಬಿಜೆಪಿ), ಮಹಮ್ಮದ್ ಸಫೀರ್ (ಜೆಡಿಎಸ್), ಟಿ.ಲೋಕೇಶ್ (ಕಾಂಗ್ರೆಸ್), ಅಬ್ದುಲ್ ಖಾದಿರ್ ಎಸ್.ಕೆ., ಕೆಂಪೇಗೌಡ ಜೆ., ಕೋಟೆ ಚಂದ್ರಶೇಖರ್, ಚಂದ್ರಶೇಖರ ಆರಾಧ್ಯ, ಮುರ ಸಲೀನ್, ಮೊಹಮ್ಮದ್ ಅನ್ವರ್ (ಮ್ಯಾನ್), ರಫೀವುಲ್ಲಾ, ರಂಗಧಾಮಯ್ಯ (ಪಕ್ಷೇತರರು)
ನಗರಸಭೆ ವಾರ್ಡು 14– ಪಾಂಡುರಂಗಪ್ಪ (ಬಿಜೆಪಿ), ರಫೀಉಲ್ಲಾ (ಕಾಂಗ್ರೆಸ್), ಪ್ರಕಾಶ, ಪ್ರತಾಪ್ ಕೆ. (ಪಕ್ಷೇತರರು)
ನಗರಸಭೆ ವಾರ್ಡು 15– ಫೌಜಿಯಾಬಾನು (ಜೆಡಿಎಸ್), ರೇಹನಾಬಾನು (ಕಾಂಗ್ರೆಸ್), ತರನ್ನಂ ಸುಲ್ತಾನ ಸಾಧಿಕದ (ಎಎಪಿ), ಇರ್ಷಾದ್ ಉನ್ನೀಸಾ, ಸುಲ್ತಾನ ಖಾನಂ (ಪಕ್ಷೇತರರು)
ನಗರಸಭೆ ವಾರ್ಡು 16- ಆಯಿಷಾ ಸಿದ್ದಿಖಾ (ಜೆಡಿಎಸ್), ಸೈಯದ್ ಮರ್ಜಿಯಾ ಫಿರ್ ದೋಸ್ (ಕಾಂಗ್ರೆಸ್), ಅರ್ಷಿಯಾ ಬೇಗ್, ಅಕ್ತರ್ ಉನ್ನೀಸಾ, ನಸೀಬಾ ಖಾನಂ, ಶಬೀನಾ ಖಾನಂ ಶಾಬಾನ ಬಾನು (ಪಕ್ಷೇತರರು)
ನಗರಸಭೆ ವಾರ್ಡು 17- ಜೀಷಾನ್ ಮಹಮೂದ್ (ಕಾಂಗ್ರೆಸ್), ಉಸ್ನಾನ್ ಬೇಗ್ (ಪಕ್ಷೇತರ)
ನಗರಸಭೆ ವಾರ್ಡು 18- ಬುರಾನ್ ಮಹಮೂದ್ (ಕಾಂಗ್ರೆಸ್), ರಹಮತ್ ಉಲ್ಲಾ ಖಾನ್ (ಜೆಡಿಎಸ್), ಜಬೀಉಲ್ಲಾ (ಪಕ್ಷೇತರ)
ನಗರಸಭೆ ವಾರ್ಡು 19- ನಾಜಿಮಾ ಬಾನು (ಬಿಜೆಪಿ), ರೂಖೈಯಾ ಫರ್ ವಿನ್ (ಕಾಂಗ್ರೆಸ್), ಸಲೀಂ ಉನ್ನೀಸಾ (ಜೆಡಿಎಸ್), ಮೊಹಸೀನಾ (ಪಕ್ಷೇತರ)
ನಗರಸಭೆ ವಾರ್ಡು 20- ಮೊಹಸೀನಾ ಖಾನಂ (ಜೆಡಿಎಸ್), ರೇಹಾನಾಖಾನಂ (ಕಾಂಗ್ರೆಸ್), ತಸ್ವೀನ್ ತಾಜ್, ಫೈಜುನ್ನೀಸಾ (ಶಾಮ್), ಬೀಬಿ ಫರೀದಾ, ರೇಷ್ಮಾ ಖಾನಂ (ಪಕ್ಷೇತರರು)
ನಗರಸಭೆ ವಾರ್ಡು 21- ಚಾಂದ್ ಪಾಷ (ಕಾಂಗ್ರೆಸ್), ಹಮೀದ್ ವಾಸಿಲ್ ಅಹಮದ್ (ಜೆಡಿಎಸ್), ಲುತ್ ಪುಲ್ಲಾ (ಪಕ್ಷೇತರ)
ನಗರಸಭೆ ವಾರ್ಡು 22 – ಬಾಬು ದಾದಾಪೀರ್ (ಬಿಜೆಪಿ), ಮೊಹಮ್ಮದ್ ಸಾಧಿಕ್ (ಜೆಡಿಎಸ್), ಹಬೀಬ್ ಖಾನ್ (ಕಾಂಗ್ರೆಸ್), ಅಬ್ದುಲ್ ರಹಮಾನ್ ಪಾಷ, ನಾಸಿರ್ ಖಾನ್ ಉರುಫ್ ಫಯಾಜ್ ಖಾನ್, ಸಾಧಿಕ್ ಪಾಷ, ಸೈಯದ್ ಹಂಜಾ (ಪಕ್ಷೇತರರು)
ನಗರಸಭೆ ವಾರ್ಡು 23- ಬೀಬಿ ಫಾತಿಮಾ/ಇಸ್ಮಾಯಿಲ್ ಬೇಗ್ (ಕಾಂಗ್ರೆಸ್), ಸಾಹೇರಾ ಬಾನು (ಜೆಡಿಎಸ್), ಅಮ್ರಿನ್ ಖಾನಂ ಫರ್ಮಿನ್, ಮುಬೀನಾ ಬಾನು (ಬಕ್ಷಿ), ರುಕ್ಸಾನ್ ಅಲೀಂ ಉಲ್ಲಾ ಖಾನ್, ಸಲ್ಮಾಬಾನು (ಪಕ್ಷೇತರರು)
ನಗರಸಭೆ ವಾರ್ಡು 24– ನಾಜೀಮಾ (ಕಾಂಗ್ರೆಸ್), ರಜೀಯಾ ಬಿ (ಜೆಡಿಎಸ್), ಸೌಭಾಗ್ಯಮ್ಮ (ಬಿಜೆಪಿ), ಉಮ್ಮೆ ಅತಿಯಾ, ಅರ್ಷಿಯಾ ಬಾನು, ಸಮ್ರಿನ್ ಖಾನಂ (ಪಕ್ಷೇತರರು)
ನಗರಸಭೆ ವಾರ್ಡು 25- ಮಹೇಶ್ ಕುಮಾರ್ ಎಸ್.ಎನ್ (ಅಪ್ಪಿ) (ಕಾಂಗ್ರೆಸ್), ಆರ್.ರಜನಿಕಾಂತ್ (ಬಿಜೆಪಿ), ರಾಮು ಆರ್. (ಜೆಡಿಎಸ್), ಜಗದಾಂಬ ವಿ, ಆರ್.ಡಿ.ಅಂಜನೇಯಮೂರ್ತಿ, ಎಸ್.ಜಿ.ರುದ್ರಾಚಾರಿ (ಪಕ್ಷೇತರರು)
ನಗರಸಭೆ ವಾರ್ಡು 26- ಎಸ್.ಆರ್.ನರಸಿಂಹಮೂರ್ತಿ (ಬಿಜೆಪಿ),
ಪ್ರಸನ್ನ (ಜೆಡಿಎಸ್), ಲಕ್ಷ್ಮಿಕಾಂತ್ (ಕಾಂಗ್ರೆಸ್), ಬಿ.ಪ್ರಸನ್ನಕುಮಾರ್, ತಿಪ್ಪೇಸ್ವಾಮಿ ಡಿ., ಎಸ್. ಜಿ.ಪದ್ಮಾವತಿ, ಪಿ.ಮೌನೇಶ್, ರಾಜಣ್ಣ (ಪಕ್ಷೇತರರು)
ನಗರಸಭೆ ವಾರ್ಡು 27- ಅಂಬುಜಾಕ್ಷಿ (ಬಿಜೆಪಿ), ಕೌಶಲ್ಯ ರವಿಕುಮಾರ್ (ಕಾಂಗ್ರೆಸ್), ಎಸ್.ಎಚ್.ಪಾರ್ವತಮ್ಮ (ಜೆಡಿಎಸ್), ಎನ್.ಚೇತನಾ ಪಡಿರಮೇಶ್, ಜೀವಿತಾ ಹನುಮೇಶ್ (ಪಕ್ಷೇತರರು)
ನಗರಸಭೆ ವಾರ್ಡು 28- ಉಮಾ ವಿಜಯರಾಜು (ಬಿಜೆಪಿ), ಬಿ.ಎಸ್.ತ್ಯಾಗರಾಜು (ಕಾಂಗ್ರೆಸ್), ಎಚ್.ಜಯರಾಮ, ಟಿ.ಲೋಕೇಶ್ (ಪಕ್ಷೇತರರು)
ನಗರಸಭೆ ವಾರ್ಡು 29- ನಾಗರತ್ನ (ಧನುಷ್) (ಬಿಜೆಪಿ), ಎಸ್.ಬಿ.ವಿಜಯಲಕ್ಷ್ಮಿ (ಜೆಡಿಎಸ್), ಎಸ್.ಎಂ.ಶಾಂತ ಮುರಳೀಧರ (ಕಾಂಗ್ರೆಸ್)
ನಗರಸಭೆ ವಾರ್ಡು 30- ಮಂಜುಳಾ ದಾಸಪ್ಪ( ಜೆಡಿಎಸ್), ಸ್ವಾತಿ ಮಂಜೇಶ್ (ಬಿಜೆಪಿ), ಸುಶೀಲಾ ವಿರೂಪಾಕ್ಷ (ಕಾಂಗ್ರೆಸ್),
ನಗರಸಭೆ ವಾರ್ಡು 31- ಪಾಲಾಕ್ಷಿ ನಾಗಭೂಷಣ (ಜೆಡಿಎಸ್), ಪಿ.ಪೂಜಾ (ಕಾಂಗ್ರೆಸ್), ಸುಮಾ ರಾಘವೇಂದ್ರ (ಬಿಜೆಪಿ), ಜಯಲಕ್ಷ್ಮಿ, ತಾರಮ್ಮ, ರೇಣುಕ ಶಿವಕುಮಾರ್, ರಂಗಮ್ಮ ಯಲ್ಲಪ್ಪ (ಪಕ್ಷೇತರರು)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ