ತಿಪಟೂರು :
ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ ನೆಲೆಸಿರುವ ಶ್ರೀ ಗದ್ದಿಗೆಪ್ಪಜ್ಜಯ್ಯ ಸ್ವಾಮಿಯದರ್ಶನಪಡೆದು ವಿಶೇಷಪೂಜೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೆರವೇರಿಸಿದರು.
ಭಾನುವಾರ ಬೆಳಿಗ್ಗೆ ಹೊಸರಿತ್ತಿ ಮಠದ ಕುರುಬರಹಳ್ಳಿ ಶಾಖಾ ಮಠದಲ್ಲಿಶ್ರೀ ಗದ್ದಿಗೆಪ್ಪಜ್ಜಯ್ಯ ಸ್ವಾಮಿಯದರ್ಶನದ ನಂತರ ವಿಶೇಷ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ನಾಯಕರುಗಳು ಹಾಗೂ ಜಕ್ಕೆನಹಳ್ಳಿ ಲಿಂಗರಾಜು ಮಾಜಿ ಮುಖ್ಯಮಂತ್ರಿ ಹೆಚ್.ಡಿಕುಮಾರಸ್ವಾಮಿಯವರಜೊತೆ ಪೂಜಾಕಾರ್ಯದಲ್ಲಿ ತೊಡಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
