ಉದ್ಗಾಟನೆಯಾಯ್ತು ವಸಿಷ್ಠ ಟಿವಿಎಸ್ ಶೋರೂಂ….!

ತುಮಕೂರು:

       ತುಮಕೂರು ನಗರ ಶಿರಾ ರಸ್ತೆಯಲ್ಲಿರುವ ವಶಿಷ್ಠ ಟಿ.ವಿ.ಎಸ್. –ಮೋಟಾರ್ ಕಂಪನಿ  ಷೋರೂಂ ಅನ್ನು ಜ್ಯೋತಿ ಬೆಳಗುವ ಮೂಲಕ ಪ್ರಜಾ ಪ್ರಗತಿ ಸಂಪಾದಕರಾದ ಎಸ್‌ ನಾಗಣ್ಣ ಅವರು ಉದ್ಗಾಟಿಸಿದರು.

    ಆವರಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆದ ಶೋರೂಂ ಉದ್ಘಾಟನಾ ಸಮಾರಂಭದಲ್ಲಿ . ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಾರ್ಯಕ್ರಮ ಉದ್ಘಾಟಿಸಿದರು, ಟಿಬಿಸಿಸಿಎಸ್ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ ವರ್ಕ್ಶಾಪ್ ಉದ್ಘಾಟಿಸಿದರು.  ಚಾರ್ಟಡ್ ಅಕೌಂಟೆಂಟ್ ಎಸ್.ವಿಶ್ವನಾಥ್ ಉಪಸ್ಥಿತರಿರುವರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap