ಯೂ ಟರ್ನ್ ಹೊಡೆದ ಯಶಸ್ವಿ ಜೈಸ್ವಾಲ್…..!

ನವದೆಹಲಿ: 

   ಭಾರತ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್  ಅವರು ಮುಂದಿನ ದೇಶಿ ಕ್ರಿಕೆಟ್ ಋತುವಿನಲ್ಲಿಯೂ ತಮ್ಮ ತವರು ತಂಡವಾದ ಮುಂಬೈ ಪರ ಮುಂದುವರಿಯಲಿದ್ದಾರೆ. ಆ ಮೂಲಕ ಗೋವಾ (Goa) ತಂಡಕ್ಕೆ ಹೋಗುವ ಬಗ್ಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮುಂಬೈ ತಂಡಕ್ಕೆ ಜೈಸ್ವಾಲ್ ಕೀ ಬ್ಯಾಟ್ಸ್‌ಮನ್ ಆಗಿದ್ದಾರೆ. ಹಲವು ವರ್ಷಗಳಿಂದ ಅವರು ಈ ತಂಡದ ಪರ ಸಾಕಷ್ಟು ಸಾಧನೆ ಮಾಡಿದ್ದಾರೆ. ಸದ್ಯ ಅವರು ಭಾರತ ಟೆಸ್ಟ್ ತಂಡದ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿ ಇದ್ದಾರೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದರು. ಆದರೂ ಈ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು.

Recent Articles

spot_img

Related Stories

Share via
Copy link