Home Tags Prajapragathhi

Tag: Prajapragathhi

ಚಾರ್ಮಾಡಿ ಘಾಟಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ!!

0
ಮೂಡಿಗೆರೆ :        ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ.       ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದ...

ವಾಣಿವಿಲಾಸ ನೀರನ್ನು ಕಾರ್ಖಾನೆಗಳಿಗೆ ನೀಡುವುದಕ್ಕೆ ಶಾಸಕರ ವಿರೋಧ

0
ಹಿರಿಯೂರು :    ಸತತ ಮಳೆಯ ಕೊರತೆಯಿಂದ ಬರಿದಾಗಿರುವ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ನೀರನ್ನು ಯಾವುದೇ ಕಾರಣಕ್ಕೂ ಸೀಗೆಹಟ್ಟಿ ಸಮೀಪದ ಟ್ರಾನ್ಸ್ ಇಂಡಿಯಾ ಹಾಗೂ ಪರಮೇನಹಳ್ಳಿ ಸಮೀಪದ ವಿಎಸ್‍ಎಲ್ ಕಾರ್ಖಾನೆಗಳಿಗೆ ಕೊಡಬಾರದು. ಎಂದು ಶಾಸಕಿ...

ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು-ನ್ಯಾ,ಬಿ.ಜಿ.ದಿನೇಶ್

0
ಹೊಸದುರ್ಗ:      ಮಗು ಶಿಕ್ಷಣದಿಂದ ವಂಚಿತವಾಗಬಾರದು, ದೇಶದಲ್ಲಿ ಮಕ್ಕಳು ಬಾಲಕಾರ್ಮಿಕರಾಗಿಅಪಾಯಕಾರಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ವ್ಯವಸ್ಥೆಯನ್ನುತಡೆ ಹಿಡಿಯುವ ಹೊಣೆ ನಮ್ಮಕೈಯಲ್ಲಿದೆಎಂದುಇಲ್ಲಿನ ಜೆಎಂಎಫ್‍ಸಿ ಹಿರಿಯಸಿವಿಲ್ ನ್ಯಾಯಾಧೀಶರಾದ ಬಿ.ಜಿ.ದಿನೇಶ್ ತಿಳಿಸಿದರು.       ಅವರು ಪಟ್ಟಣದತಾಲ್ಲೂಕುಕಛೇರಿಆವರಣದಲ್ಲಿ...

ನೌಕರರ ಸಂಘದ ಚುನಾವಣೆ : 17 ಜನರ ಅವಿರೋಧ ಆಯ್ಕೆ

0
ಹರಪನಹಳ್ಳಿ:    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಪದಾಧಿಕಾರಿಗಳ ಚುನಾವಣೆಯಲ್ಲಿ 17 ಜನ ಅವಿರೋಧ ಆಯ್ಕೆಯಾಗಿದ್ದರೆ, ಉಳಿದ 17ಜನರಿಗೆ ಮತದಾನದ ಮೂಲಕ ಆಯ್ಕೆ ಮಾಡಲಾಯಿತು.      ಪಟ್ಟಣದ ಸರಕಾರಿ ಬಾಲಕೀಯರ...

ಶಿಲ್ಪ ಪರಂಪರೆಗೆ ಅವಮಾನ ಸಹಿಸಲಾಗದು

0
ಚಿತ್ರದುರ್ಗ:     ಅಮರಶಿಲ್ಪಿ ಜಕಣಾಚಾರಿಯನ್ನು ಕಾಲ್ಪನಿಕ ವ್ಯಕ್ತಿ ಎಂದು ಹೇಳುವ ಮೂಲಕ ಭಾರತದ ಶಿಲ್ಪ ಪರಂಪರೆಗೆ ಅವಮಾನ ಮಾಡುತ್ತಿದ್ದರೂ ವಿಶ್ವಕರ್ಮರು ಇನ್ನು ಕೈಕಟ್ಟಿ ಕುಳಿತಿರುವುದು ದೊಡ್ಡ ದುರಂತ ಎಂದು ಅರಕಲಗೂಡು ವಿಶ್ವಬ್ರಾಹ್ಮಣ...

ಪುನರ್ವಸತಿ ಕಲ್ಪಿಸಿ, ವಿಕಲಚೇತನರಿಗೆ ಬೆಳಕಾಗಿ

0
 ದಾವಣಗೆರೆ:     ಆತ್ಮಸಾಕ್ಷಿಯಿಂದ ವಿವಿಧ ಸೌಲಭ್ಯಳನ್ನು ತಲುಪಿಸುವ ಮೂಲಕ ಪುನರ್ವಸತಿ ಕಲ್ಪಿಸಿ, ವಿಕಲಚೇತನರ ಬಾಳಿನ ಆಶಾಕಿರಣ ಆಗಬೇಕೆಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ಸೂಚಿಸಿದರು.      ನಗರದ ಜಿಲ್ಲಾ...

ದಲಿತ ಯುವಕನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

0
ತಿಪಟೂರು :      ದಲಿತ ಯುವಕನ ಮೇಲಿನ ಹಲ್ಲೆ, ಮತ್ತು ಬೆತ್ತಲೆ ಮೆರವಣಿಗೆಯನ್ನು ಖಂಡಿಸಿರುವ ತಾಲ್ಲೂಕು ಡಿ.ಎಸ್.ಎಸ್. ಸಂಘಟನೆ, ಸವರ್ಣೀಯರಿಂದ ನಡೆದಿರುವ ಇಂತಹಾ ಹೀನಾಯ ಕೃತ್ಯ ಖಂಡನೀಯ, ಕೂಡಲೆ ಸರ್ಕಾರ ಇವರ...

ರಾಮಾಯಣ ಮತ್ತು ಮಹಾಭಾರತ ಕಾವ್ಯಗಳ ಮೂಲವೇ ಜಾನಪದ : ಪ್ರೊ. ಡಿ. ಚಂದ್ರಪ್ಪ

0
ತುಮಕೂರು:       ಜಾನಪದ ಕತೆಗಳು ಬಹಳ ಹಿಂದಿನಿಂದಲೂ ಮೌಖಿಕ ಸಂಸ್ಕೃತಿಯಲ್ಲಿ ಬೆಳೆದು ಬಂದಿವೆ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳ ಮೂಲವೇ ಜಾನಪದ. ಇವು ಮೊದಲು ಹುಟ್ಟಿದ್ದು ಸ್ವಲ್ಪವಾದರೂ ನಂತರ ಜನಪದರ ಬಾಯಲ್ಲಿ...

ಮೋದಿ ಪ್ರಧಾನಿಯಾಗಲ್ಲ: ಸಿದ್ದರಾಮಯ್ಯ

0
ಬೆಂಗಳೂರು     ದೇಶದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿರುವ ನರೇಂದ್ರಮೋದಿ ಪುನ: ಈ ದೇಶದ ಪ್ರಧಾನಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭವಿಷ್ಯ ನುಡಿದಿದ್ದಾರೆ.       ಪ್ರೆಸ್ ಕ್ಲಬ್‍ನಲ್ಲಿಂದು ನಡೆದ ಮಾಧ್ಯಮ...

ಕೆಐಎ ಟೋಲ್ ಹೆಚ್ಚಳಕ್ಕೆ ಸಾರ್ವಜನಿಕರಿಂದ ಆಕ್ರೋಶ…!!

0
ಬೆಂಗಳೂರು       ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಟೋಲ್ ಸುಂಕದಲ್ಲಿ ಹೆಚ್ಚಳವಾಗಿರುವುದಕ್ಕೆ ವಾಹನ ಚಾಲಕರು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.        ವಿಮಾನ ನಿಲ್ದಾಣಕ್ಕೆ ತೆರಳುವ ರಾಷ್ಟ್ರೀಯ...
Share via