ಚಿತ್ರಕಲಾ ಸ್ಪರ್ಧೆ

ತುಮಕೂರು

ವರಿನ್ ಅಂತರರಾಷ್ಟ್ರೀಯ ಶಾಲೆಯ ಮಕ್ಕಳು, ಟೈಟಾನ್ ಸಂಸ್ಥೆಯವರು ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿಮೃದುಲ್ ಗೌಡ ಮೊದಲನೆ ಸ್ಥಾನ, ವಿಕಾಸ್ ಗೌಡ ಎರಡನೆಯ ಸ್ಥಾನ ಅನು ಪ್ರಕಾಶ್ ಸಮಾಧಾನಕರ ಬಹುಮಾನ ಹಾಗೂ ಘೋಷಣಾ ವಾಕ್ಯ (ವಿಷಯ – ಹೆಣ್ಣು ಮಕ್ಕಳಿಗೆ ಶಿಕ್ಷಣ) ಬರೆಯುವ ಸ್ಪರ್ಧೆಯಲ್ಲಿ ಹರ್ಷಿಣಿ ಎರಡನೆಯ ಸ್ಥಾನ ಗಳಿಸಿ ವಿಜೇತರಾಗಿದ್ದಾರೆ.

Recent Articles

spot_img

Related Stories

Share via
Copy link
Powered by Social Snap