ಆನೆಗಳ ಆಕ್ರಮಣ ಗ್ರಾಮಸ್ಥರು ತತ್ತರ

ಒಡಿಶಾ:

ಆನೆಗಳ ಹಿಂಡು ಒಡಿಶಾದ ಮಯೂರ್ಭಂಜ್ ನ ಕಾರಂಜಿಯಾ ಬ್ಲಾಕ್ ಆಸ್ತಿ ಮತ್ತು ಬೆಳೆಗಳನ್ನು ನಾಶಮಾಡಿವೆ. ಆನೆಗಳು ಬೆಳೆದ ಬೆಳೆ ಮತ್ತು ಮನೆಗಳನ್ನು ನಾಶಪಡಿಸಿ ಗ್ರಾಮಸ್ಥರಿಗೆ ದೊಡ್ಡ ನಷ್ಟವನ್ನುಂಟು ಮಾಡಿವೆ. ಕಳೆದ ಎರಡು ಅಥವಾ ಮೂರು ತಿಂಗಳುಗಳಲ್ಲಿ, ಜಂಬೋಗಳು ಮಯೂರ್ಭಂಜ್ನಲ್ಲಿ ದೊಡ್ಡ ಪ್ರಮಾಣದ ಅನಾಹುತವನ್ನು ಸೃಷ್ಟಿಸುತ್ತಿವೆ. ಗ್ರಾಮಸ್ತರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತಾಗಿದೆ  ಮತ್ತು ಆನೆಗಳು ಮಾಡುತ್ತಿರುವ  ವಿನಾಶದಿಂದ ತಮ್ಮ ಬೆಳೆಗಳನ್ನು ಉಳಿಸಲು ಆನೆಗಳ ಮೇಲೆ ಆಕ್ರಮಣ ಮಾಡಲು ತಮ್ಮ ಜೀವನವನ್ನು ಪಣಕ್ಕೆ ಇಟ್ಟಿದ್ದಾರೆ .ಆದ್ದರಿಂದ ಅಲ್ಲಿನ ಅರಣ್ಯ ಇಲಾಖೆಗೆ ಎಷ್ಟೇ ವರದಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link