ಇಲ್ಲಿ..!December 3, 2018By Prajapragathi118ಕವನ ನಮನನಕ್ಕಷ್ಟು ಸುಲಭ ನಗಿಸಲಾಗದು! ಅಳಿಸಿದಷ್ಟು ಸುಲಭ ಅಳಲಾಗದು! ಗೆದ್ದೆನೆಂದವನು ವಾಸ್ತವದಲ್ಲಿ ಸೋತಿರುತ್ತಾನೆ! ಸೋತೆನೆಂದವನು ವಾಸ್ತವ ಮೆಟ್ಟಿ ನಿಲ್ಲುತ್ತಾನೆ!ಹಗಲನು ಮೆಚ್ಚಿದವರಿಗಿಂತ ಇರುಳನು ನೆಚ್ಚಿದವರೆಚ್ಚು! ಹಗಲು ಅಣುಕಿಸಿದರೆ ಇರುಳು ಸಾಂತ್ವನಿಸುತ್ತದೆ!-ರುದ್ರಸ್ವಾಮಿ ಹರ್ತಿಕೋಟೆ Share via: Facebook WhatsApp Telegram Twitter More Recent Articlesಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಕಠಿಣ ನಿಲುವು ತಳೆದ ಭಾರತ; ಗಡಿಯಲ್ಲಿ ದೀಪಾವಳಿ ಸಿಹಿ ವಿತರಣೆಗೆ ಬ್ರೇಕ್ Lead News October 21, 2025 ಆರ್ಜಿಕರ್ ಅತ್ಯಾಚಾರ ಪ್ರಕರಣದ ಅಪರಾಧಿಯ ಸೊಸೆ ನೇಣಿಗೆ ಶರಣು Lead News October 21, 2025 ಏಷ್ಯಾಕಪ್ ಭಾರತಕ್ಕೆ ಹಸ್ತಾಂತರಿಸುವಂತೆ ನಖ್ವಿಗೆ ಬಿಸಿಸಿಐ ಖಡಕ್ ಎಚ್ಚರಿಕೆ Lead News October 21, 2025 ಡೆಲಿವರಿ ಬಾಯ್ಗಳಿಗೆ ದೀಪಾವಳಿ ಉಡುಗೊರೆ ನೀಡಿದ ಯುವಕ……! Lead News October 21, 2025 ಮಹಾಮೈತ್ರಿಕೂಟದಲ್ಲಿ ಬಿರುಕು…….?: ಚುನಾವಣೆಯಿಂದ ಹೊರಗುಳಿದ ಜೆಎಂಎಂ Lead News October 21, 2025 Related Stories Lead Newsಅಂಬೇಡ್ಕರ್ ಜಯಂತಿ ವಿಶೇಷ : ಡಾ. ಬಿ.ಆರ್.ಅಂಬೇಡ್ಕರ್ ಪ್ರಕಾರ ಕವನ…. Prajapragathi - April 15, 2025 Lead Newsಪೂಜ್ಯರ ಪಾದಕಮಲಗಳಿಗೆ ಭಕ್ತಿ ಸಮರ್ಪಣೆ ……! Prajapragathi - April 1, 2025 Lead Newsಕವಿತಾ ಪ್ರಗತಿ :—ಕರಾಳ ದಿನದ ನೆನಪಿಗೆ ವೆನ್ನೆಲ ಕೃಷ್ಣ ಅವರ ಕವನ…..! Prajapragathi - February 14, 2025 ಅಂಕಣಗಳುಕವನ :ದೋಣಿ-ಸಾಗಲಿ Prajapragathi - May 13, 2023 ಕವನ ನಮನಬೇಡಿಕೆ Prajapragathi - June 8, 2019