ಇಲ್ಲಿ..!December 3, 2018By Prajapragathi119ಕವನ ನಮನನಕ್ಕಷ್ಟು ಸುಲಭ ನಗಿಸಲಾಗದು! ಅಳಿಸಿದಷ್ಟು ಸುಲಭ ಅಳಲಾಗದು! ಗೆದ್ದೆನೆಂದವನು ವಾಸ್ತವದಲ್ಲಿ ಸೋತಿರುತ್ತಾನೆ! ಸೋತೆನೆಂದವನು ವಾಸ್ತವ ಮೆಟ್ಟಿ ನಿಲ್ಲುತ್ತಾನೆ!ಹಗಲನು ಮೆಚ್ಚಿದವರಿಗಿಂತ ಇರುಳನು ನೆಚ್ಚಿದವರೆಚ್ಚು! ಹಗಲು ಅಣುಕಿಸಿದರೆ ಇರುಳು ಸಾಂತ್ವನಿಸುತ್ತದೆ!-ರುದ್ರಸ್ವಾಮಿ ಹರ್ತಿಕೋಟೆ Share via: Facebook WhatsApp Telegram Twitter More Recent Articlesಜಾಮೀನು ಪ್ರಕ್ರಿಯೆ ಮುಗಿಸಿದ ವಚನಾನಂದ ಸ್ವಾಮೀಜಿ Lead News July 14, 2026 ತಿರುಮಲ ಪ್ರಥಮ ಆರತಿ ಮೈಸೂರು ಮಹಾರಾಜರದ್ದಾಗಿತ್ತು Lead News July 14, 2026 ಆ.15 ರೊಳಗೆ 5927 ಗ್ರಾಪಂಗೆ ಗಾಂಧೀ ಹೆಸರು : ಸಚಿವ ಈಶ್ವರ ಬಿ ಖಂಡ್ರೆ ಹೇಳಿಕೆ Lead News July 14, 2026 ರಾಮಚಂದ್ರಗೌಡ ನಿಧನ: ಸೇರಿ ಗಣ್ಯರಿಂದ ಕಂಬನಿ Lead News July 14, 2026 ಭಾರತ್ ಜೋಡೋ ಹೆಸರಲ್ಲಿ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಆರ್.ಅಶೋಕ Lead News July 14, 2026 Related Stories Lead Newsಅಂಬೇಡ್ಕರ್ ಜಯಂತಿ ವಿಶೇಷ : ಡಾ. ಬಿ.ಆರ್.ಅಂಬೇಡ್ಕರ್ ಪ್ರಕಾರ ಕವನ…. Prajapragathi - April 15, 2025 Lead Newsಪೂಜ್ಯರ ಪಾದಕಮಲಗಳಿಗೆ ಭಕ್ತಿ ಸಮರ್ಪಣೆ ……! Prajapragathi - April 1, 2025 Lead Newsಕವಿತಾ ಪ್ರಗತಿ :—ಕರಾಳ ದಿನದ ನೆನಪಿಗೆ ವೆನ್ನೆಲ ಕೃಷ್ಣ ಅವರ ಕವನ…..! Prajapragathi - February 14, 2025 ಅಂಕಣಗಳುಕವನ :ದೋಣಿ-ಸಾಗಲಿ Prajapragathi - May 13, 2023 ಕವನ ನಮನಬೇಡಿಕೆ Prajapragathi - June 8, 2019