ಹಾವೇರಿ :
ತಾಯಿಯನ್ನ ಹತ್ಯೆ ಮಾಡಿದ್ದ ಆರೋಪಿ ಕುಮಾರ ಕಟಗಿಯನ್ನ ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸದ ಘಟನೆ ತಾಲೂಕಿನ ನೆಗಳೂರು ಗ್ರಾಮದಲ್ಲಿ ನಡೆದಿದೆ.ಮಾರ್ಚ್ 16,2019ರಂದು ತಾಯಿ ಕರಿಯವ್ವ ಕಟಗಿ 65 ವರ್ಷ ಹತ್ಯೆ ಮಾಡಿದ್ದ ಹತ್ಯೆ ನಂತರ ತಲೆಮರೆಸಿಕೊಂಡು ಓಡಾಡುತ್ತಿದ್ದ ಪಾಪಿ ಪುತ್ರ ಸೆಲಿಕೆಯಿಂದ ಹೊಡೆದು ಹತ್ಯೆ ಮಾಡಿದ್ದನು.ಇವತ್ತು ಮನೆಯಲ್ಲಿ ಅವಿತುಕುಳಿತಿದ್ದ ವೇಳೆ ಆರೋಪಿಯನ್ನ ಹಿಡಿದು ಸ್ಥಳಕ್ಕೆ ಧಾವಿಸಿ ಪೋಲಿಸರು ಆರೋಪಿಯನ್ನ ಗ್ರಾಮಸ್ಥರ ಸಹಕಾರದಿಂದ ವಶಕ್ಕೆ ಪಡೆದು, ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
