ಬರ್ಲಿಂಗ್ಟನ್
ಮಿಸ್.ಕ್ರಿಸ್ಟಿನ್ ಹಾಲ್ ಕ್ವಿಸ್ಟ್ ಎಂಬ ಒಬ್ಬರು ಚುನಾವಣೆಗೆ ಸ್ಪರ್ಧಿಸಿದ್ದಾರೆ ,ಇದರಲ್ಲೆನಿದೆ ವಿಶೇಷ ಎಂದು ಕೇಳಿದರೆ,ಅವರು ಒಬ್ಬ ಮಂಗಳಮುಖಿ ಅವರು ವರ್ಮುಂಟ್ ನ ಮಾಜಿ ಯುಟಿಲಿಟಿ ಅಧೀಕಾರಿಯಾಗಿದ್ದಾರೆ.
“ಮಿಸ್. ರೊಮಿ ಹೇಳಿದ್ದಾರೆ ಅಭಿವೃಧಿಯ ಮುಂದೆ ಲಿಂಗ ಭೇದ ನಗಣ್ಯ ಎಂಬುದು ಅವರ ವಾದ”.
ಹಾಲಿಕ್ವಿಸ್ಟ್ ಹೇಳುತ್ತಾರೆ ನನ್ನ ಜೀವದಲ್ಲಿ ಕಲಿಯುವುದು ಇನ್ನು ತುಂಬಾ ಇದೆ ನಾನು ಮತ ಕೇಳಲು ತಟ್ಟುವ ಒಂದೊಂದು ಮನೆಯ ಬಾಗಿಲು ರೊಮಿ ಹೇಳಿದ್ದನ್ನು ನೆನಪಿಸಿಕೊಳ್ಲುತ್ತೇನೆ.
ಈ ಮಂಗಳವಾರ ಹಾಲಿಕ್ವಿಸ್ಟ್ ರವರಿಗೆ ಮರೆಯಲಾಗದ ದಿನ ರೊಮಿ ಹೇಳಿದು ನಿಜವಾಯಿತು ಮೊದಲ ಭಾಗ್ಯದ ಬಾಗಿಲು ತೆರೆಯಿತು ತನ್ನ ಜೋತೆ ಸ್ಪರ್ಧೆಯಲ್ಲಿದ್ದ ಮೂವರು ತನ್ನದೇ ಪಕ್ಷದ ಡೆಮಾಕ್ರೇಟಗಳನ್ನು ಮಣಿಸಿ ರಾಜ್ಯಪಾಲರ ಹುದ್ದೆಗೆ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ
ಅವರು ಹೇಳುತ್ತಾರೆ”ನನ್ನಂತವರು ರಾಜಕೀಯದಲ್ಲಿ ಇರಬಾರದು ಎಂದು ಹೇಳುವರು ಆದರೆ ಲಿಂಗ ಭೇಧದಿಂದಾಚೆಗೆ ಅಭಿವೃಧಿಯೇ ಮುಖ್ಯವೆನ್ನುವುದೇ ಆರೋಗ್ಯಕರ ಪ್ರಜಾಪ್ರಭುತ್ವ ಮುಂಬರುವ ದಿನಮಾನದಲ್ಲಿ ಹಿಂತಿರುಗಿ ನೋಡಿ ಎಲ್ಲರೂ ಹೇಳುತ್ತಾರೆ ಎಂಥಾ ಅಧ್ಬುತ ಪ್ರಜಾಪ್ರಭುತ್ವ ಅಮೇರಿಕಾದ್ದು ಎಂದು ಹೇಳುವುದ್ದನ್ನು ಕೇಲ ಬಸುತ್ತೇನೆ ಎಂದರು”
