ಮತದಾರರ ಪಟ್ಟಿ ಮಾಹಿತಿಗಾಗಿ ನಿಯೋಜಿತ ಅಧಿಕಾರಿಯನ್ನು ಸಂಪರ್ಕಿಸಲು ಮನವಿ

ತುಮಕೂರು:

             ತುಮಕೂರು ಮಹಾ ನಗರ ಪಾಲಿಕೆಗೆ ಇಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮತದಾನಕ್ಕಾಗಿ ವಾರ್ಡ್‍ಗಳ ಪುನರ್ ವಿಂಗಡಣೆಗನುಗುಣವಾಗಿ 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆಗಳು ಆಯಾ ವಾರ್ಡ್‍ಗಳ ವ್ಯಾಪ್ತಿಯೊಳಗೆ ಬರುವಂತೆ ಕ್ರಮವಹಿಸಲಾಗಿದ್ದು, ಆದರೂ ಕೆಲವು ವಾರ್ಡ್‍ಗಳಲ್ಲಿ ಮತದಾರರ ವ್ಯಾಪ್ತಿಯು ಬದಲಾವಣೆಯಾಗಿದೆ.

              ಈ ಹಿನ್ನಲೆಯಲ್ಲಿ ಮತಗಟ್ಟೆ ಹಾಗೂ ಮತದಾರರ ಪಟ್ಟಿಯ ಮಾಹಿತಿ ತಿಳಿಯದೆ ಗೊಂದಲಕ್ಕೊಳಗಾಗುವ ಸಾಧ್ಯತೆ ಇರುವುದರಿಂದ ಸಂದೇಹವಿದ್ದಲ್ಲಿ ಮತಗಟ್ಟೆಯ ಬಿಎಲ್‍ಓ (ಮತಗಟ್ಟೆ ಮಟ್ಟದ ಅಧಿಕಾರಿ) ಅವರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು.
ಮತದಾರರು ನಿಯೋಜಿತ ಕಂದಾಯ ನಿರೀಕ್ಷಕರಿಗೆ ದೂರವಾಣಿ ಕರೆ ಮಾಡುವ ಮೂಲಕ ಮತದಾರರ ಪಟ್ಟಿಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ವಾರ್ಡ್‍ವಾರು ಕಂದಾಯ ನಿರೀಕ್ಷಕರ ಮೊಬೈಲ್ ಸಂಖ್ಯೆ ಇಂತಿದೆ.

              ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 1 ರಿಂದ 5ರವರೆಗಿನ ಮತಗಟ್ಟೆ ಸಂಖ್ಯೆ 1 ರಿಂದ 32ರವರೆಗೆ ಶಂಕರಪ್ಪ (ಮೊ.9972645329), ವಾರ್ಡ್ ಸಂಖ್ಯೆ 5(ಮುಂದುವರೆದು) ರಿಂದ 7ರವರೆಗಿನ ಮತಗಟ್ಟೆ ಸಂಖ್ಯೆ 33 ರಿಂದ 50ರವರೆಗೆ ನರಸಿಂಹಮೂರ್ತಿ (ಮೊ.9742226255), ವಾರ್ಡ್ ಸಂಖ್ಯೆ 8 ರಿಂದ 13ರವರೆಗಿನ ಮತಗಟ್ಟೆ ಸಂಖ್ಯೆ 51 ರಿಂದ 95ರವರೆಗೆ ಶಬ್ಬೀರ್ ಅಹಮ್ಮದ್ (ಮೊ.9986757545), ವಾರ್ಡ್ ಸಂಖ್ಯೆ 14 ಹಾಗೂ 15ರ ಮತಗಟ್ಟೆ ಸಂಖ್ಯೆ 96 ರಿಂದ 105ರವರೆಗೆ ನರಸಿಂಹಮೂರ್ತಿ (ಮೊ.9742226255), ವಾರ್ಡ್ ಸಂಖ್ಯೆ 15(ಮುಂದುವರೆದು)ರ ಮತಗಟ್ಟೆ ಸಂಖ್ಯೆ 106 ರಿಂದ 108 ರವರೆಗೆ ಓಂಶೇಖರ್ (ಮೊ.9480103957), ವಾರ್ಡ್ ಸಂಖ್ಯೆ 16ರ ಮತಗಟ್ಟೆ ಸಂಖ್ಯೆ 109 ರಿಂದ 114ರವರೆಗೆ ನರಸಿಂಹಮೂರ್ತಿ (ಮೊ.9742226255), ವಾರ್ಡ್ ಸಂಖ್ಯೆ 17 ಹಾಗೂ 18ರವರೆಗಿನ ಮತಗಟ್ಟೆ ಸಂಖ್ಯೆ 115 ರಿಂದ 132ರವರೆಗೆ ಓಂಶೇಖರ್ (ಮೊ.9480103937), ವಾರ್ಡ್ ಸಂಖ್ಯೆ 19 ರಿಂದ 22ರವರೆಗಿನ ಮತಗಟ್ಟೆ ಸಂಖ್ಯೆ 133 ರಿಂದ 163ರವರೆಗೆ ನರಸಿಂಹಮೂರ್ತಿ (ಮೊ.9742226255), ವಾರ್ಡ್ ಸಂಖ್ಯೆ 23ರ ಮತಗಟ್ಟೆ ಸಂಖ್ಯೆ 165 ರಿಂದ 169 ರವರೆಗೆ ಆರತಿ ಸಿ.ವಿ. (ಮೊ.9164077358), ವಾರ್ಡ್ ಸಂಖ್ಯೆ 24ರ ಮತಗಟ್ಟೆ ಸಂಖ್ಯೆ 170 ರಿಂದ 178ರವರೆಗೆ ಓಂಶೇಖರ್ (ಮೊ.9480103937), ವಾರ್ಡ್ ಸಂಖ್ಯೆ 25 ರಿಂದ 27ರವರೆಗಿನ ಮತಗಟ್ಟೆ ಸಂಖ್ಯೆ 179 ರಿಂದ 203ರವರೆಗೆ ಆರತಿ ಸಿ.ವಿ. (ಮೊ.9164077358), ವಾರ್ಡ್ ಸಂಖ್ಯೆ 28 ಹಾಗೂ 29ರವರೆಗಿನ ಮತಗಟ್ಟೆ ಸಂಖ್ಯೆ 204 ರಿಂದ 219ರವರೆಗೆ ಆರತಿ (ಮೊ.9513293953), ವಾರ್ಡ್ ಸಂಖ್ಯೆ 30 ಹಾಗೂ 31ರವರೆಗಿನ ಮತಗಟ್ಟೆ ಸಂಖ್ಯೆ 220 ರಿಂದ 240ರವರೆಗೆ ನರಸಿಂಹಮೂರ್ತಿ (ಮೊ.9742226255), ವಾರ್ಡ್ ಸಂಖ್ಯೆ 32 ಹಾಗೂ 35ರವರೆಗಿನ ಮತಗಟ್ಟೆ ಸಂಖ್ಯೆ 241 ರಿಂದ 271ರವರೆಗೆ ಶಂಕರಪ್ಪ (ಮೊ.9972645329) ಅಥವಾ ನಿಯಂತ್ರಣ ಕೊಠಡಿ ದೂ.ವಾ.ಸಂ.0816-2272200/ ಮೊಬೈಲ್ ಸಂ: 9449872599ನ್ನು ಸಂಪರ್ಕಿಸಬೇಕೆಂದು ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ಮನವಿ ಮಾಡಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link