ರಾಣಿಬೆನ್ನೂರು:
ನಗರದ ಪುಟ್ಟಯ್ಯನ ಮಠದಲ್ಲಿ ಶುಕ್ರವಾರ ಶ್ರೀಮಠದ ಗುರುಬಸವ ಸ್ವಾಮಜಿಗಳವರ ಸಮ್ಮಖದಲ್ಲಿ ಮಹಿಳಾ ಮಂಡಳದ ಸದಸ್ಯರು ವರಮಹಾಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಪಷ್ಪಾ ಬಾದಾಮಿ, ದ್ರಾಕ್ಷಾಯಣೆಮ್ಮ ಹರಪನಹಳ್ಳಿ, ಭಾರತಿ ಜಂಬಗಿ, ಗಾಯತ್ರಮ್ಮ ಕುರವತ್ತಿ, ಮಂಗಳ ಪಾಟೀಲ, ಲೀಲಾವತಿ ಮುದಗಲ್ಲಿ, ಮಲ್ಲಮ್ಮ ನಂಧಿಹಳ್ಳಿ, ಸುನಂದಮ್ಮ ತಿಳವಳ್ಳಿ, ಅನ್ನಪೂರ್ಣಮ್ಮ ದಾಸಪ್ಪನವರ, ವೀಣಾ ಮಾಜಿಗೌಡ್ರ, ಅಶ್ವಿನಿ ಮಜ್ಜಗಿ, ವಸಂತಾ ಯಡಿಯಾಪೂರ ಇದ್ದರು.