ವಿಜಯೋತ್ಸವ ಆಚರಿಸಿದ ಕಾಂಗ್ರೇಸ್ ಕಾರ್ಯಕರ್ತರು

ಹಾನಗಲ್ಲ :

ಹಾನಗಲ್ಲ ಪುರಸಭೆ ಫಲಿತಾಂಶ ಕಾಂಗ್ರೇಸ್ ಕಾರ್ಯಕರ್ತರಲ್ಲಿ ಹರ್ಷೊದ್ಘಾರ ಮೂಡಿಸಿ ಸಾಮೂಹಿಕವಗಿ ವಿಜಯೋತ್ಸವ ಆಚರಿಸಿದರು. ಅಲ್ಲದೆ ಬಹುತೇಕ ವಿಜಯಿಯಾದ ಭದಯರ್ಥಿಗಳು ತಮ್ಮ ವಾರ್ಡುಗಳ ಪ್ರತಿ ಮನೆಗಳ ಮತದಾರರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುವ ಸಂದರ್ಭಗಳು ವಿಶೇಷವಾಗಿದ್ದವು.

Recent Articles

spot_img

Related Stories

Share via
Copy link