ಬೆಂಗಳೂರು
ತಮಿಳು ಚಿತ್ರ ಪೈ ಮಸಾಜ್ ಮತ್ತು ನಾನಾ ಅವಲ್ ನಲ್ ಮಜೈ ಚಿತ್ರಗಳಿಗೆ ನಿರ್ಮಾಪಕರಾಗುವಂತೆ ನಂಬಿಸಿ ವಂಚನೆ ಮಾಡಿರುವ ಕೃತ್ಯ ಹೆಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಒಂದು ಕೋಟಿ ವೆಚ್ಚದಲ್ಲಿ ಚಿತ್ರಗಳ ನಿರ್ಮಾಣಕ್ಕೆ ಯೋಜನೆ. 25 ಲಕ್ಷ ಹಣ ಪಡೆದು ಮೋಸ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ವೇಲ್ ಮುರಗನ್. ಮಣಿ ವಸಕನ್. ಪದ್ಮ ನಾಭನ್. ಪಾರ್ಥಿಭನ್ ಎಂಬುವವರ ವಿರುದ್ಧ ವಂಚನೆ ದೂರು ದಾಖಲಾಗಿದೆ.