“ಸ್ವಚ್ಛ ಹಸಿರು ಮತ್ತುಆರೋಗ್ಯವಂತರಾಷ್ಟ್ರಕ್ಕಾಗಿ ವಿಜ್ಞಾನತಂತ್ರಜ್ಞಾನ ಮತ್ತು ಆವಿಷ್ಕಾರಗಳು”

       ಸಹಾಯಕ ಪ್ರಾಧ್ಯಾಪಕರು ಬೇಸಾಯಶಾಸ್ತ್ರಡಾ|| ಮಂಜುನಾಥಎಸ್ ಬಿ ಇವರುಕೃಷಿಯಲ್ಲಿಆಗಿರುವ ಸಂಶೋಧನೆಗಳು ಮತ್ತು ಕೃಷಿ ಆಧಾರಿತವಿವಿಧಯೋಜನೆಯನ್ನುವಿದ್ಯಾರ್ಥಿಗಳುಕೈಗೂಳ್ಳಲು ಅನುಕೂಲವಾಗುವ ಬಗ್ಗೆ ತಿಳಿಸಿದರು.

      ಜಿಲ್ಲಾಜೈವಿಕಇಂಧನ ಸಂಶೋಧನ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆಕೇಂದ್ರ, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯ ಸಂಯೋಜಕರಾದ ಶ್ರೀ.ಅಶೋಕ ಬಣಕಾರ ಮಾತನಾಡುತ.ಪೆಟ್ರೋಲಿಯಂನಕಚ್ಚಾ ತೈಲದಸಂಸ್ಕರಣೆಯಿಂದಉತ್ಪಾದನೆ ಗೊಳುವ ಪೆಟ್ರೋಲ್, ಡೀಸೆಲ್,ಎಲ್.ಪಿ.ಜಿ ಅನಿಲ, ಉಪ-ಉತ್ಪನಗಳಾದ ಸಿಮೇಯಣ್ಣಿ ಇತ್ಯಾದಿ ಇಂಧನಗಳ ಮಿತಿಮಿರಿದ ಬಳಕೆಯಿಂದಾಗಿ, ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ,ಭೂತಾಪಮಾನಏರುತ್ತದೆ, ಮಣ್ಣು ಮತ್ತು ನೀರುಕಲುಷಿತವಾಗುತ್ತವೆ,ಇದುಜೀವರಾಶಿಗಳ ಬದುಕಿಗೆ ಸಮಸ್ಯೆಯಾಗುತ್ತದೆ.

     ದೇಶದಆರ್ಥಿಕ ಪರಿಸ್ಥಿತಿ ಹೊರೆಯಾಗುತ್ತಿದೆ.ಇದನ್ನು ಮನಗಂಡು ಸಸ್ಯ, ಪ್ರಾಣಿಜನ್ಯ ಮೂಲಗಳಿಂದ ಜೈವಿಕಇಂಧನವನು ಪಡೆಯಬಹುದಾದ ಜೈವಿಕ ಅನಿಲ, ಮತ್ತುಜೈವಿಕ ಪೆಟ್ರೋಲ್, ಡೀಸೆಲ್‍ಗಳ ಉತ್ಪಾದನೆಕೈಗೊಂಡು ಅವುಗಳ ಬಳಕೆ ಮಾಡಿದಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿಯಾಗುತ್ತದೆಹಾಗೂ ಪರಿಸರ ಮಾಲಿನ್ಯ ತಡೆಗಟ್ಟಲು ಅನುಕುಲವಾಗುತ್ತದೆ ಅಲ್ಲದೇ,ರೈತರುಆರ್ಥಿಕಕಥೆಯಿಂದ ಬಲಗೊಳಲು ಸಾಧ್ಯವಾಗುತ್ತದೆಎಂದು ತಿಳಿಸಿದರು ಹಾಗೂ ಶಾಲಾ ವಿದ್ಯಾರ್ಥಿಗಳು ಇಂತಹ ನೂತನ ಯೋಜನೆಗಳನ್ನು ಹಾಕಿಕೊಂಡುಇದರಕುರಿತುಇತರರಿಗೆ ಮಾಹಿತಿ ತಿಳಸಲು ಅನುಕೂಲವಾಗುತ್ತದೆ .

      ಇನ್ನೂ ಜೈವಿಕ ಡೀಸೆಲ್‍ ಉತ್ಪಾದನೆಯನ್ನು ಖಾದ್ಯ ಎಣ್ಣೆ ಬೀಜಗಳನ್ನು ಹೊರತುಪಡಿಸಿ ಅಖಾದ್ಯಎಣ್ಣೆ ಬೀಜಗಳಿಂದ ಅಂದರೇ, ಬೇವು, ಹೊಂಗೆ, ಸಿಮರೂಬ, ಹಿಪ್ಪೆ, ಜಟ್ರೋಪ, ಅಮೂರ, ಸುರಹೊನ್ನೆ, ನಾಗಸಂಪಿಗೆ ಸಸ್ಯಗಳಿಂದ ಜೈವಿಕ ಡೀಸೆಲ್‍ನ್ನು ಉತ್ಪಾದಿಸಬಹುದಾಗಿರುತ್ತದೆ .ಇದರಿಂದ ನಿರ್ಸಗದತವಾಗಿದೊರೆಯುವಎಣ್ಣೆ ಬೀಜಗಳ ಬಳಕೆ ಹಾಗೂ ಈ ಸಸ್ಯಗಳನ್ನುಬರಡು ಪ್ರದೇಶಗಳಲ್ಲಿ ಮತ್ತುಜಮೀನುಗಳ ಬದುಗಳ ಮೇಲೆ ಬೆಳೆಯುವುದರಿಂದಇಂತಹ ಬರಡು ಪ್ರದೇಶಗಳನ್ನು ಅಭಿವೃದ್ಧಿ ಪಡಿಸಬಹುದುಎಂದು ತಿಳಿಸಿದರು.

      ಈ ಕಾರ್ಯಕ್ರಮದಲ್ಲಿಉಪ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾವೇರಿಶ್ರೀ ಅಂದಾನಪ್ಪ ಎಂ.ವಡಗೇರ, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯ ಪ್ರಭಾರಿಡೀನ್ ಮಂಜುನಾಥ, ಹಾವೇರಿಜಿಲ್ಲಾ ವಿಜ್ಞಾನ ಪರಿಷತುಅಧ್ಯಕ್ಷರಾದ ಶ್ರೀ.ಎಸ್ ವಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದರಾಣೇಬೆನ್ನೂರು, ಬ್ಯಾಡಗಿಶ್ರೀ.ಎಚ್.ಶ್ರೀನಿವಾಸ, ಶ್ರೀ.ಎಂ ಮಂಜೂನಾಥ ಸ್ವಾಮಿ.ಜಿಲ್ಲಾ ಮುಂದಾಳು ಸೇವಾ ಸಂಸ್ಥೆ, ನೀಡ್ಸ್ ಶ್ರೀ.ತಿಪ್ಪೇಶಪ್ಪಕನಮ್ಮನವರ, ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು ಮತ್ತುಜೈವಿಕಇಂಧನಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link