101 ಮಹೀಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ

ರಾಣಿಬೆನ್ನೂರ:

                 ತಾಲೂಕಿನ ಆರೇಮಲ್ಲಾಪೂರದ ಶ್ರೀ ಶರಣ ಬಸವೇಶ್ವರ ಮಠದಲ್ಲಿ ಆ.6ರಂದು101 ಮಹೀಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ನಡೆಯಲಿದೆ, ಅಲ್ಲದೆ ಮಹಿಳೆಯರಿಗೆ ವಸ್ತ್ರದಾನ ಮತ್ತು ಉಡಿ ತುಂಬುವ ಕಾರ್ಯಕ್ರಮ ಜೊತೆಗೆ ರಾಜಭೋಜನ ಮಾಡಿಸಲಾಗುವುದು. ಇದರ ಪ್ರಯುಕ್ತ ಅಂದು ಮುಂಜಾನೆ 5 ಘಂಟೆಗೆ ಮಹಾಧನ್ವಂತರಿ ಹೋಮ ಕೈಗೊಳ್ಳಲಗುವುದು. ಜೊತೆಗೆ ಅಂದೇ ರಕದ ದಾನ ಶಿಬಿರ ಜರುಗಲಿದೆ.
             ಈ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಗಳೂರಿನ ಶಾಂತವೀರ ಸ್ವಾಮಿಗಳು, ಕೇರಳದ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕ ಗೋಶಾಲಾ ವಿಷ್ಣುದೇವ ಲಂಭೋದರ, ಡಾ.ಮನೋಜ ಸಾವಕಾರ ಆಗಮಿಸುವರು. ಹೆಚ್ಚಿನ ಮಾಹಿತಿಗಾಗಿ 9731084708, 9535149889ಗೆ ಸಂಪರ್ಕಿಸಬಹುದು ಎಂದು ಶ್ರೀಮಠದ ಪ್ರಣವಾನಂದರಾಮ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link