ಮಣಿಪುರ
ಉತ್ತರ ಭಾರತದಲ್ಲಿ ಚುನಾವಣೆ ಮೂಲಕ ಗಮನ ಸೆಳೆದಿದ್ದ ಮಣಿಪುರದಲ್ಲಿ ಇಂದು ಬೆಳಿಗ್ಗೆ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.
ಮಣಿಪುರದ ಮೊಯಿರಾಂಗ್‌ನಲ್ಲಿ ಶುಕ್ರವಾರ ಬೆಳಿಗ್ಗೆ 08:52 ಕ್ಕೆ ಭೂಮಿಯಿಂದ 51 ಕಿಮೀ ಆಳದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು NSC ಮಾಹಿತಿ ನೀಡಿದೆ.ಮಂಗಳವಾರ ಮುಂಜಾನೆ ದೆಹಲಿ ಮತ್ತು ಪಕ್ಕದ ಪ್ರದೇಶಗಳು ಸೇರಿದಂತೆ ಉತ್ತರ ಭಾರತದ ಜನರು ಸಂಜೆ ಭೂಕಂಪನದ ಅನುಭವಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
