ತುಮಕೂರು:
ತುಮಕೂರಿನ ದಾನಿ ಸುರೇಶ ಅವರು ತಮ್ಮ ಸಂಗಡಿಗರೊಂದಿಗೆ ಪ್ರವಾಹ ಸಂತ್ರಸ್ತರ ನೆರವಗಾಗಿ ಅಗತ್ಯ ಸಾಮಗ್ರಿಗಳನ್ನು ನಗರದ ರೆಡ್ ಕ್ರಾಸ್ ಕಛೇರಿಗೆ ತಲುಪಿಸಿದರು.ಈ ಸಂದರ್ಭದಲ್ಲಿ ರಾಜ್ಯ ರೆಡ್ ಕ್ರಾಸ್ ಸಭಾಪತಿ ಎಸ್ ನಾಗಣ್ಣ ,ಪ್ರೊ.ಚಂದ್ರಣ್ಣ ಎಂ ಜಿ ರಾಧ ಮುಂತಾದವರಿದ್ದರು
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ