ನವದೆಹಲಿ :
ಸೋಶಿಯಲ್ ಮೀಡಿಯಾ ಪ್ರೊಫೈಲ್ಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡುವ ವಿಷಯವನ್ನು ಶೀಘ್ರದಲ್ಲಿ ತೀರ್ಮಾನಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಫೇಸ್ ಬುಕ್ ಇಂಡಿಯಾ ಹೂಡಿರು ದಾವೆಯ ಪ್ರಕಾರ ಕೋರ್ಟ್ ಯಾವೆದೇ ಆಳವಾದ ತನಿಖೆ ನಡೆಸದೆ ಬೇರೆ ಬೇರೆ ಕೋರ್ಟ್ ಮತ್ತು ಕೆಳ ನ್ಯಾಲಯಗಳಲ್ಲಿ ಬಾಕಿ ಇರುವ ಕೇಸುಗಳನ್ನು ವರ್ಗಾವಣೆಗೆ ದಾವೆದಾರರು ಕೋರಿದ್ದಾರೆ ಆದ್ದರಿಂದ ಇದನ್ನು ಆದಷ್ಟು ಬೇಗನೆ ಇತ್ಯರ್ಥ ಮಾಡಲಾಗುವುದು ಎಂದು ಕೋರ್ಟ್ ತಿಳಿಸಿದೆ.ಮತ್ತು ಒಬ್ಬ ವ್ಯಕ್ತಿಯ ಗುರುತು ಪತ್ತೆಗಾಗಿ ಅಥವಾ ಪ್ರೊಪೈಲ್ ನ ವಾರಸುದಾರರನ್ನು ಕಂಡು ಹಿಡಿಯಲು ಇದು ಮುಂದಿನ ದಿನ ಮಾನಗಳಲ್ಲಿ ಸಹಾಯಕವಾಗಲಿದೆ ಎಂದು ತಿಳಿಸಿದೆ .
ಪ್ರಕರಣಗಳನ್ನು ಹೈಕೋರ್ಟ್ಗಳಿಂದ ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸಲು ಯಾವುದೇ ಆಕ್ಷೇಪವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








