ಎಂಜಿನಿಯರ್ಸ್ ಡೇ ವಿಶೇಷಾಂಕ ಬಿಡುಗಡೆ.!

ತುಮಕೂರು:

     ಎಂಜಿನಿಯರ್ಸ್ ಡೇ ಪ್ರಯಕ್ತ ಪ್ರಜಾಪ್ರಗತಿ ಪ್ರಾದೇಶಿಕ ದಿನ ಪತ್ರಿಕೆ ಹೊರತಂದಿರುವತಾಂತ್ರಿಕ ಪ್ರಗತಿ ವಿಶೇಷಾಂಕವನ್ನುಕಛೇರಿಯಲ್ಲಿ  ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಜಾಪ್ರಗತಿ  ಸಂಪಾದಕ ಎಸ್ ನಾಗಣ್ಣ , ಉಪಸಂಪಾದಕ  ಟಿ ಎನ್ ಮದುಕರ್ ,ಟಿಡಿಸಿಸಿ ಅಧ್ಯಕ್ಷರಾದ ಎಚ್ ಜಿ ಚಂದ್ರಶೇಖರ್, ಸರಣ್ ಇನ್ಸುಲೇಟರ್ಸನ ನರಸಿಂಹಮೂರ್ತಿ,ವಾಸ್ತು ತಜ್ಞ ಎಂಕೆ ನಾಗರಾರಾವ್ ,ಪಿ ಆರ್ ಓ ರೇಣುಕಾಪ್ರಸಾದ್ ಹೆಚ್ ಜಿ , ಎಂ.ಎನ್ ನಾಗರಾಜು , ಮಧು ಮಹೇಶ್ ಬಾಬು , ನಾಗಾರ್ಜುನ ಸಾಗ್ಗರೆ, ರಾಕೇಶ್ ಉಪ್ಪಸ್ಥಿತರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link