ಮಧುಗಿರಿ : ಮಳೆಗೆ ಮಲ್ಲೇಶ್ವರ ದೇವಾಲಯದ ಗೋಡೆ ಕುಸಿತ!!

 ಮಧುಗಿರಿ : 

     ಕಳೆದ 2 ದಿನಗಳಿಂದ ಪಟ್ಟಣದಲ್ಲಿ ಸುರಿದ ಭರಣಿ ಮಳೆಗೆ ಇತಿಹಾಸ ಪ್ರಸಿದ್ದ ಪುರಾತನ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯದ ಗೋಡೆ ಕುಸಿದು ಬಿದ್ದಿದೆ.

ಈ ದೇವಾಲಯವು ಪ್ರಾಚೀನ ಕಾಲದ ಕಲ್ಲು ಕಟ್ಟಡದಿಂದ ನಿರ್ಮಿತವಾಗಿದ್ದು ಇತ್ತೀಚೇಗೆ ಸುರಿದ ಮಳೆಯಿಂದಾಗಿ ಹಳೆಯ ಗೋಡೆಗಳು ಬೀಳುವುದು ಪುನಾರವರ್ತನೆಯಾಗುತ್ತಿದ್ದು, ಈಗಲಾದರು ಪುರಾತತ್ವ ಇಲಾಖೆಯವರು ಇಂತಹ ಪ್ರಾಚೀನ ಕಾಲದ ದೇವಾಲಯದ ಕಟ್ಟಡವನ್ನು ರಕ್ಷಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap