ರೈತರಿಂದ ಫೀಡರ್ ಕಾಲುವೆ ಸ್ಥಳ ಪರಿಶೀಲನೆ

ನಾಯಕನಹಟ್ಟಿ. 

     ರೈತರ ಬಗ್ಗೆ ಅಪಾರವಾದ ಕಾಳಜಿ ಇರುವಂತಹ ಮೊಳಕಾಲ್ಮೂರು ಶಾಸಕ, ಅಭಿವೃದ್ಧಿ ಹರಿಕಾರ ಎನ್.ವೈ.ಗೋಪಾಲಕೃಷ್ಣ ರೈತರು ಉನ್ನತ ಮಟ್ಟದಲ್ಲಿ ಉನ್ನತ ಫಸಲು ಬೆಳೆಯಬೇಕು ಎಂಬ ಸಣ್ಣ ನೀರಾವರಿ ಇಲಾಖೆ ವತಿಯಿಂದ 5ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹಿರೇಮಲ್ಲನಹೊಳೆ ಮತ್ತು ರೇಖಲಗೆರೆ ಫೀಡರ್‌ಕಾಲುವೆ ತಳಕು ಮತ್ತು ನಾಯಕನಹಟ್ಟಿ, ರೇಖಲಗೆರೆ, ರಾಮಸಾಗರ, ಕೋಡಿಹಳ್ಳಿ, ಘಟಪರ್ತಿ ಕೆರೆಗಳಿಗೆ ನೀರು ತುಂಬಿಸುವಂತಹ ಛಲ ಅವರಲ್ಲಿ ಹುಟ್ಟಿದೆ. 

     ಈ ಸಂದರ್ಭದಲ್ಲಿ ತಳಕು ಮತ್ತು ನಾಯಕನಹಟ್ಟಿ ರೈತರು ವೀಕ್ಷಣೆ ಮಾಡುತ್ತಿರುವುದು ಕಂಡು ಬಂತು. ಅಣ್ಣಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಿತ್ರದುರ್ಗ ಸಣ್ಣ ನೀರಾವರಿ ಇಲಾಖೆ ಹಾಗೂ ಸಹಾಯಕ ಇಂಜಿನಿಯರ್ ರಮೇಶ್ ಹಾಗೂ ರೈತರು ಇದ್ದರು.s

Recent Articles

spot_img

Related Stories

Share via
Copy link