ಮಾಲೀಕಳ ಜತೆಗೆ ಗಜರಾಜನ ಕಣ್ಣಾಮುಚ್ಚಾಲೆ ಆಟ, ವೈರಲ್ ಆಯ್ತು ದೃಶ್ಯ

ನವದೆಹಲಿ :

     ಆನೆಗಳ ಆಟ ತುಂಟಾಟಗಳನ್ನು ನೋಡುವ ಖುಷಿಯೇ ಬೇರೆ. ಮನುಷ್ಯನ ಭಾವನೆಗೆ ಸ್ಪಂದಿಸುವ ಆನೆಗಳು ತಮ್ಮ ಮಾಲೀಕರ ಜತೆಗೆ ಮಗುವಾಗಿ ವರ್ತಿಸುತ್ತವೆ. ಹೀಗಾಗಿ ಆನೆಗಳು ಏನು ಮಾಡಿದ್ರು ನೋಡೋಕೆ ಖುಷಿಯೆನಿಸುತ್ತದೆ. ಆದರೆ ಇದೀಗ ಹೃದಯ ಸ್ಪರ್ಶಿ ದೃಶ್ಯ ವೈರಲ್ ಆಗಿದ್ದು, ಮಾಲೀಕಳ ಜತೆಗೆ ಆನೆಯೊಂದು ಕಣ್ಣ ಮುಚ್ಚಾಲೆ ಆಟ ಆಡಿದೆ. ಈ ಮಾಲೀಕಳ ಜತೆಗೆ ಮಕ್ಕಳಂತೆ ಆಟ ಆಡಿದ ಆನೆಯ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

Recent Articles

spot_img

Related Stories

Share via
Copy link