ತುಮಕೂರು
ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ‘ಶಾರದಾ ನಿನಾದ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ತುಮಕೂರಿನ ವಿದುಷಿ ಶ್ರೀಮತಿ ಲಲಿತಾಚಲಂ ಹಾಗೂ ಶ್ರೀಮತಿ ರೂಪಾ ನಾಗೇಂದ್ರರವರು ನಡೆಸಿಕೊಟ್ಟರು. ಪ್ರಸನ್ನಕುಮಾರ್‍ರವರು ವಯೋಲಿನ್‍ನಲ್ಲಿ, ಅಂಜನ್ ಕುಮಾರ್‍ರವರು ಮೃದಂಗಮ್‍ನಲ್ಲ್ಲಿ ಹಾಗೂ ವಿದ್ಯಾಶಂಕರ್ ಕಾರ್ತಿಕ್‍ರವರು ಘಟಂನಲ್ಲಿ ಸಹಕರಿಸಿದರು.
