ತುಮಕೂರು:
ಆ 23 ರಂದು ಆದರ್ಶ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜ್ಞಾನಬುತ್ತಿ ಸತ್ಸಂಗ ಕೇಂದ್ರ 107ನೇ ಸಾಪ್ತಾಹಿಕ ಸತ್ಸಂಗ ಕಾರ್ಯಕ್ರಮದಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟ ಶ್ರೀ ರುದ್ರಮೂರ್ತಿ ಎಲೆರಾಂಪುರ ರವರನ್ನು ಸಂಗದ ವತಿಯಿಂದ ಗೌರವಿಸಲಾಯಿತು.

Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved