ಶಿರಾ
ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ವತಿಯಿಂದ ಕೊಡಗು ಜಿಲ್ಲೆಯ ಸಂತ್ರಸ್ಥ ಕುಟುಂಬಗಳಿಗೆ 1,50,000 ರೂ ಮೌಲ್ಯದ ಆಹಾರ ಸಾಮಾಗ್ರಿ ಹಾಗೂ ಉಡುಗಳ ವಿತರಣೆ ಮಾಡಲಾಯಿತು. ಬುಕ್ಕಾಪಟ್ಟಣ ಆಕ್ಸ್ಫರ್ಡ್ ಶಾಲೆಯ ಶ್ರೀಮತಿ ಲತಾ ದೊಡ್ಡಸಿದ್ಧಪ್ಪ, ಶಿರಾ ಮಂಜುಶ್ರೀ ಶಾಲೆಯ ಡಾ||ಉಮೇಶ್, ವಾಸವಿ ಶಾಲೆಯ ರಮೇಶ್, ಲಿಟಲ್ ರೋಸಸ್, ಶಾಂತಿನಿಕೇತನ ಶಾಲೆ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








