ರೈತರಿಗಾಗಿ ಗಿಡ ಬೆಳೆಸುವ ಸ್ಪರ್ಧೆ

ತುಮಕೂರು:

           ರೈತ ಕಲ್ಯಾಣ ಚಾರಿಟಬಲ್ ಟ್ರಸ್ಟ್ ವತಿಯಿಂದ ರೈತರಿಗಾಗಿ ಗಿಡ ಬೆಳೆಸುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು,ಕ ಮೊದಲನೇ ಬಹುಮಾನವಾಗಿ 6 ಲಕ್ಷ ರೂ. ನಗದು, ದ್ವಿತೀಯ ಬಹುಮಾನವಾಗಿ ಮೂರು ಲಕ್ಷ ರೂ. ನಗದು ಹಾಗೂ ತೃತೀಯ ಬಹುಮಾನವಾಗಿ ಒಂದು ಲಕ್ಷದ ಐವತ್ತು ಸಾವಿರ ರೂ. ನಗದು ಮತ್ತು ಸಾಮಾಧಾನಕರ ನಗದು ಬಹುಮಾನಗಳು ದೊರೆಯಲಿವೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಲಕ್ಷ್ಮೀನಿವಾಸ, 1ನೇ ಮುಖ್ಯ ರಸ್ತೆ, 40 ಅಡಿ ರಸ್ತೆ, ಮಾರುತಿನಗರ ಅಥವಾ ಮೊ: 9886260832 ಇವರನ್ನು ಸಂಪರ್ಕಿಸಬಹುದಾಗಿದೆ.

Recent Articles

spot_img

Related Stories

Share via
Copy link