ಹೊಸಪೇಟೆ :
ಇಲ್ಲಿನ ಎಸ್.ಆರ್.ನಗರದ ಭೋವಿ ಸಮುದಾಯ ಭವನದಲ್ಲಿ ಬುಧವಾರ ತಾಲೂಕು ಭೋವಿ ಸಮಾಜ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ತಾಲೂಕು ಗೌರವಾಧ್ಯಕ್ಷರಾಗಿ ಅಮಾಜಿ ಹೇಮಣ್ಣ, ಕಾರ್ಯಧ್ಯಕ್ಷರಾಗಿ ಡಿ.ವೆಂಕಟರಮಣ, ಅಧ್ಯಕ್ಷರಾಗಿ ವಿ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾಗಿ ವಿ.ಗಾಳೆಪ್ಪ, ವಿ.ರಾಮಕೃಷ್ಣ, ಉಪಾಧ್ಯಕ್ಷರಾಗಿ ವಿ.ಸೋಮಪ್ಪ, ವಿ.ಅಂಜಿನಿ, ಉದಯಕುಮಾರ, ಹಾಗು ಶಂಕ್ರಪ್ಪ ಇವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ