ಸಿರುಗುಪ್ಪ
ನಗರಸಭೆ ಸಭಾಭವನದಲ್ಲಿ ಭಾನುವಾರ ಕರ್ನಾಟಕ ಪೌರಸೆವಾ ನೌಕರರ ದಿನಾಚರಣೆ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಎಂ.ಸವಿತಾ ಅರುಣ ಪ್ರತಾಪ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಪೌರಾಯುಕ್ತರಾದ ಮರಿಲಿಂಗಪ್ಪ ಪೌರಾಸೆವಾ ನೌಕರರ ಕುರಿತು ಮಾತನಾಡಿದರು.
ಉಪಾಧ್ಯಕ್ಷ ಹುಚ್ಚಿರಪ್ಪ, ಮಾಜಿ ಅಧ್ಯಕ್ಷರಾದ ಕೆ.ವೆಂಕಟರಾಮ ರೆಡ್ಡಿ, ಕೆ.ಕೃಷ್ಣ, ಹೆಚ್.ಹನುಮಂತಪ್ಪ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಪುಜಾರಿ ಪ್ಯಾಟಪ್ಪ, ಗಣೆಶ್, ಟಿ.ಎಂ.ಶಫಿ, ಸದಸ್ಯರು ಪೌರಾಸೆವಾ ನೌಕರರ ಸಂಘದ ಅಧ್ಯಕ್ಷರು,ಪದಾದಿಕಾರಿಗಳು,ಸಿಬ್ಬಂದಿ ವರ್ಗದವರು,ಪಾಲ್ಗೊಂಡಿದ್ದರು.ಹಿರಿಯ ಪತ್ರಕರ್ತರು ಸಾಮಾಜಿಕ ಕಾರ್ಯಕರ್ತರಾದ ಎ.ಅಬ್ದುಲ್ ನಬಿ, ನಗರಸಭೆಯ ಎಲ್ಲಾ ಗಣ್ಯರಿಗು ಅಧಿಕಾರಿಗಳಿಗು ಪೌರಾಸೆವಾ ಸಂಘದ ಪದಾದಿಕಾರಿಗಳಿಗು ಶಾಲು-ಮಾಲಾರ್ಪಣೆಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








