ಅಮೆರಿಕ ಉನ್ನತ ಹುದ್ದೆ ರೀಟಾ ಬರನ್ವಾಲ್

ವಾಷಿಂಗ್ಟನ್ :

       ಭಾರತವನ್ನು ಸುಂಕಗಳ ರಾಜ ತೆರಿಗೆಗಳ ಸಾರ್ಮಾಟ ಎಂದೆಲ್ಲಾ ಹೀಗಳೆದಿದ್ದ ಟ್ರಂಪ್ ಗೆ ತಮ್ಮ ದೇಶದ ಪರಮಾಣು ಇಂಧನ ವಿಭಾಗ ಮುಂದುವರೆಸಲು ಭಾರತೀಯ ಮೂಲದ ಅಮೆರಿಕಾದ ಪರಮಾಣು ತಜ್ಞೆ  ರೀಟಾ ಬರನ್ವಾಲ್ ಅಮೆರಿಕಾದ  ಪರಮಾಣು ಇಂಧನ ವಿಭಾಗದ  ಪ್ರಮುಖ ಆಡಳಿತಾಧಿಕಾರಿಯ ಸ್ಥಾನಕ್ಕೆ ನೇಮಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ .

        ಭಾರತೀಯ ಮೂಲದ ರೀಟಾ ಬರನ್ವಾಲ್ ಅವರನ್ನು  ಪರಮಾಣು ಇಂಧನ ವಿಭಾಗದ ಸಹಾಯಕ ಕಾರ್ಯದರ್ಶಿ ಆಗಿ ನಾಮನಿರ್ದೇಶನಗೊಳಿಸಲು ಟ್ರಂಪ್ ಉತ್ಸುಕರಾಗಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link