ದಾವಣಗೆರೆ:
ಅಮೇರಿಕಾ ದೇಶದ ಟೆಕ್ಕಾಸ್ ರಾಜ್ಯದ ಸ್ಯಾನ್ ಆಂಟೋನಿಯೊ ನಗರದಲ್ಲಿ ನಡೆದ ಅಮೇರಿಕನ್ ಕಾಲೇಜ್ ಆಫ್ ಚೆಸ್ಟ್ ಫಿಸಿಶಿಯನ್ಸ್‍ನ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ದಾವಣಗೆರೆಯ ಅಸ್ತಮಾ ತಜ್ಞರು ಆಗಿರುವ ಹಾಗೂ ದೇಶದ ಚೆಸ್ಟ್ ಆಫ್ ಇಂಡಿಯಾದ ಸಂಸ್ಥಾಪಕರು ಆಗಿರುವ ಡಾ.ಎನ್.ಹೆಚ್.ಕೃಷ್ಣ ಭಾಗವಹಿಸಿದ್ದರು. ಈ ವೇಳೆಯಲ್ಲಿ ಡಾ.ಡೇವಿಡ್, ಎ.ಸ್ಕಲ್‍ಮ್ಯಾನ್, ಡಾ.ಸುಧಾಕರ್ ಕ್ಯಾಂಡಿ ಮತ್ತಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/dr-1-e1539711466234.gif)