ಭದ್ರತಾ ಪಡೆ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಹತ್ಯೆ!!!

ಪುಲ್ವಾಮ:

      ಭದ್ರತಾಪಡೆ ಮತ್ತು ಉಗ್ರರ ನಡುವಿನ ಕಾಳಗದಲ್ಲಿ ಭದ್ರತಾ ಪಡೆ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಹತ್ಯೆಯಾಗಿದೆ.ಪುಲ್ವಾಮಾ ಜಿಲ್ಲೆಯ ಟೆಕ್ಕಿನ ಎಂಬ ಗ್ರಾಮದಲ್ಲಿ ಈ ಇಬ್ಬರು ಉಗ್ರರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ, ಭಾರತೀಯ ಸೇನಾ ಸಿಬ್ಬಂದಿ ಅವರ ಹುಡುಕಾಟಕ್ಕಿಳಿದಿದ್ದಾರೆ. ಪತ್ತೆಯಾದ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಪ್ರತಿದಾಳಿ ನಡೆಸಿ ಅವರಿಬ್ಬರನ್ನು ಸೇನೆ ಕೊಂದು ಹಾಕಿದೆ. ಅವರಿಬ್ಬರ ಗುರುತು ಪತ್ತೆಯಾಗಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link