ಇಲ್ಲಿ..!December 3, 2018By Prajapragathi119ಕವನ ನಮನನಕ್ಕಷ್ಟು ಸುಲಭ ನಗಿಸಲಾಗದು! ಅಳಿಸಿದಷ್ಟು ಸುಲಭ ಅಳಲಾಗದು! ಗೆದ್ದೆನೆಂದವನು ವಾಸ್ತವದಲ್ಲಿ ಸೋತಿರುತ್ತಾನೆ! ಸೋತೆನೆಂದವನು ವಾಸ್ತವ ಮೆಟ್ಟಿ ನಿಲ್ಲುತ್ತಾನೆ!ಹಗಲನು ಮೆಚ್ಚಿದವರಿಗಿಂತ ಇರುಳನು ನೆಚ್ಚಿದವರೆಚ್ಚು! ಹಗಲು ಅಣುಕಿಸಿದರೆ ಇರುಳು ಸಾಂತ್ವನಿಸುತ್ತದೆ!-ರುದ್ರಸ್ವಾಮಿ ಹರ್ತಿಕೋಟೆ Share via: Facebook WhatsApp Telegram Twitter More Recent Articles2 ಸಚಿವ ಸ್ಥಾನಗಳಿಗೆ ಬಿರುಸಿನ ಪೈಪೋಟಿ : ದೆಹಲಿಗೆ ದೌಡಾಯಿಸಿದ ‘ಕೈ’ ಆಕಾಂಕ್ಷಿಗಳು : Lead News August 29, 2026 ಅಧಿಕಾರ ಶಕ್ತಿ ಸಂಕೇತವಲ್ಲ, ಜವಾಬ್ದಾರಿ ಸಂಕೇತ : ಸಿಎಂ ಡಿಕೆಶಿ Lead News August 29, 2026 ಇ-ಖಾತಾ ಅಭಿಯಾನ ಚುರುಕುಗೊಳಿಸಿ : ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆ Lead News August 28, 2026 ಅರಮನೆ ಪ್ರವೇಶಿಸಿದ ದಸರಾ ಗಜಪಡೆ : ಜಯಮಾರ್ತಾಂಡ ದ್ವಾರದ ಬಳಿ ಸಾಂಪ್ರದಾಯಿಕ ಪೂಜೆ Lead News August 28, 2026 ದೊಡ್ಡ ತಿಮಿಂಗಿಲಗಳ ಸತ್ಯ ಬಹಿರಂಗವಾಗಲಿ Lead News August 28, 2026 Related Stories Lead Newsಅಂಬೇಡ್ಕರ್ ಜಯಂತಿ ವಿಶೇಷ : ಡಾ. ಬಿ.ಆರ್.ಅಂಬೇಡ್ಕರ್ ಪ್ರಕಾರ ಕವನ…. Prajapragathi - April 15, 2025 Lead Newsಪೂಜ್ಯರ ಪಾದಕಮಲಗಳಿಗೆ ಭಕ್ತಿ ಸಮರ್ಪಣೆ ……! Prajapragathi - April 1, 2025 Lead Newsಕವಿತಾ ಪ್ರಗತಿ :—ಕರಾಳ ದಿನದ ನೆನಪಿಗೆ ವೆನ್ನೆಲ ಕೃಷ್ಣ ಅವರ ಕವನ…..! Prajapragathi - February 14, 2025 ಅಂಕಣಗಳುಕವನ :ದೋಣಿ-ಸಾಗಲಿ Prajapragathi - May 13, 2023 ಕವನ ನಮನಬೇಡಿಕೆ Prajapragathi - June 8, 2019