
1947 ರಲ್ಲಿ ಜವಾಹರ್ಲಾಲ್ ನೆಹರೂ ಬದಲಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿಯಾಗಿದ್ದರೆ, ಇಂತಹ ಯಾವುದೇ ಸಮಸ್ಯೆಗಳೇ ಉದ್ಬವಿಸುತ್ತಿರಲಿಲ್ಲ ಎಂದು ಹೇಳಿದರು.
ಮತ್ತು ಕಾಂಗ್ರೆಸ್ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಕೈ ನಾಯಕರ ಟೀಕೆಗೆ ಎದಿರೇಟು ನೀಡಿದರು. ಪ್ರಧಾನಿ ದೇಶಕ್ಕಾಗಿ 18 ಗಂಟೆಗಳ ನಿರಂತರ ಕೆಲಸ ಮಾಡುತ್ತಿದ್ದಾರೆ. ದೇಶದ ರಕ್ಷಣೆಗೆ ಅವರು ಸದಾ ಸಿದ್ಧರಿದ್ದಾರೆ. ನೀವು ನಿರಂತರ ಆರೋಪ ಮಾಡುವುದರಿಂದ ಪ್ರಧಾನಿ ಮೇಲಿನ ಜನರ ನಂಬಿಕೆಯನ್ನ ಕಸಿದುಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿರುಗೇಟು ನೀಡಿದರು.








