ಮತದಾನ ಜಾಗೃತಿ ಕಾರ್ಯಕ್ರಮ

ತುಮಕೂರು:

      ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿಆಂತರಿಕಗುಣಮಟ್ಟ ಭರವಸೆ ಕೋಶ ಮೂಲಕ ಜಿಲ್ಲಾಡಿಳಿತ ಸಿಬ್ಬಂದಿ ವರ್ಗದವರಾದ ಶ್ರೀಮತಿ ಸಹನಾ ತಮ್ಮಣ್ಣ ಮತ್ತು ಅಡಿಯಲ್ಲಿ ಮತದಾರಲ್ಲಿಅರಿವು ಮತ್ತುಜಾಗೃತಿಕಾರ್ಯಗಾರವನ್ನುಇಗಿಒ ಪ್ರಾತ್ಯಾಕ್ಷಿಕೆರಫೀಕ್ರವರು ವಿದ್ರ್ಯಾಥಿಗಳಿಗೆ ಮತ್ತು ಸಾರ್ವಜನಿಕರಿಗೆಅರಿವುಕಾರ್ಯಕ್ರಮವನ್ನು ನಡೆಸಿಕೊಟ್ಟರು,

      ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ, ಪ್ರೋ|| ಕೆ. ವೆಂಕಟಚಲಪತಿಸ್ವಾಮಿ ಮತದಾನದ ಬಗ್ಗೆ ವಿವರಣೆ ನೀಡಿದರು, ಎ. ನಾರಯಣಸ್ವಾಮಿರವರು ಪ್ರತಿಜ್ಞಾವಿದಿ ಬೋದಿಸಿ, ವಿದ್ರ್ಯಾಥಿಗಳಿಗೆ ಜಾಗೃತಿ ಮೂಡಿಸಿದರು ಹಾಗೂ ಶ್ರೀಮತಿ ಧ್ಯಾನಬಸವರಜ್‍ಯುವಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಿದರು, ಈ ಕಾರ್ಯಕ್ರಮವನ್ನು ಸಹಾಯಕ ಪ್ರಾದ್ಯಾಪರಾದ ಮಂಜುನಾಥಎನ್. ಜಿ. ದೈಹಿಕ ನಿರ್ದೇಶಕರಾದ ಡಾ ವಿ.ಕಿಶೋರ್ ಜಿ. ವೈ. ನಟರಾಜ್ ಸಂಯೋಜಕರು ರವರು ಆಯೋಜಿಸಿದ್ದರು.

 

Recent Articles

spot_img

Related Stories

Share via
Copy link