ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ : ನೆಹರೂ ಓಲೇಕಾರ

ಹಾವೇರಿ :

        ಜಿಲ್ಲೆಯ ಸವಣೂರ ತಾಲೂಕಿನ ಹತ್ತಿಮತ್ತೂರ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ 8 ನೇ ತರಗತಿಯ 83 ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆಯನ್ನು ಶಾಸಕ ನೆಹರೂ ಓಲೇಕಾರ ಮಾಡಿದರು. ನಂತರ ಮಾತನಾಡಿದ ನೆಹರೂ ಓಲೇಕಾರ ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ವಿಧ್ಯಾಭ್ಯಾಸ ಮಾಡವಂತಾಗಬೇಕು. ಉನ್ನತ ಗುರಿ ಇಟ್ಟುಕೊಂಡು ಅದನ್ನು ಸಾಧಿಸಿ ತಂದೆ –ತಾಯಿ ಹಾಗೂ ಕಲಿಸಿದ ಶಿಕ್ಷಕರಿಗೆ ಒಳ್ಳೆ ಹೆಸರು ತರಬೇಕು ಎಂದು ಸದ್ವಿಚಾರ ತಿಳಿಸಿದರು.

    ಈ ಸಂದರ್ಭದಲ್ಲಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್‍ಎಸ್ ಸುಧಾಕರ್ . ತಾಪಂ ಸದಸ್ಯ ಬಸವರಾಜ ಕೋಳಿವಾಡ . ಎಸ್‍ಡಿಎಂಸಿ ಅಧ್ಯಕ್ಷರಾದ ಪರಮೇಶ ನೆಗಳೂರ.ತಾಪಂ ಸದಸ್ಯ ಫಕ್ಕಿರಗೌಡ್ರ. ಮುಖ್ಯೋಪಾಧ್ಯಯರಾದ ಎಸ್‍ಟಿ ಮೆಳ್ಳಿಹಳ್ಳಿ . ಶಿಕ್ಷಕರುಗಳಾದ ಎನ್‍ಎಸ್ ಆಡೂರ.ಡಿವ್ಹಿ ಹೀರಗೋಳಿ.ಸಿಸಿ ಕುಳೇನೂರ.ಎಂಕೆ ನದಾಫ್.ಎಸ್‍ಎಂ ಗುಡ್ಡಣ್ಣನವರ .ಎಸ್‍ಡಿ ಅರಳಿಹಳ್ಳಿ ಇತರ ಶಿಕ್ಷಕ ವೃಂದದವರು .ಎಸ್‍ಡಿಎಂಸಿ ಪದಾಧಿಕಾರಿಗಳು.ಮುಖಂಡ ಬಸವರಾಜ ಸೋಮಸಾಗರ. ಗ್ರಾಮಸ್ಥರು ಉಪಸ್ಥಿತರಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link