ತಿಪಟೂರು
ಹೊನ್ನವಳ್ಳಿಯ ಶ್ರೀಹೊನ್ನವಳಿಅಮ್ಮನವರ ರಥೋತ್ಸವವನ್ನು ದಿನಾಂಕ|13–03–2023 ರಂದುನೇರವೆರಿತು ಈ ಕಾರ್ಯಕ್ರಮ ದಿನಾಂಕ 05–03–2023ರಿಂದ ಪ್ರಾರಂಭವಾಗಿದ್ದು ದಿನಂಕ-13,-03-2023ರಕ್ಕೆ ರತೋತ್ಸವದೋಂದಿಗೆ ಮುಕ್ತಾಯಗೂಂಡ್ಡಿದ್ದು
ಒಂಬ್ಬತ್ತು ದಿನ ನೆಡೆದೀದ್ದು ಹದಿನೆಂಟ್ಟು ಹಳ್ಳಿಯ ಒಡತಿ ಈ ದೇವತೆ ಹದಿನೆಂಟ್ಟು ಹಳ್ಳಿಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಶ್ರೀ ದೇವಿಯವರ ರತೋತ್ಸವಕ್ಕೆ ಪ್ರಾತರಾದರು ನಂತರ ಮಣೇವಿಗೆ ಜಿಲೇಬಿ ಬೂಂದಿ ಬಾಳೆಹಣಿನ ರಸಾಯಣ ಹಾಗೂ ಸಂಗೋಳ್ಳಿ ರಾಯಣ್ಣನ ಸಂಘದವತಿಯಿAದ ಹದೀನೆಂಟ್ಟು ಕೆಜಿಯ ಕೆಕನ್ನು ಶ್ರೀಧೋತರಾಯ ಸ್ವಾಮಿ ತನ್ನ ಖಡ್ಗದ ಕತ್ತಿಯಿಂದ ಕೆಕ್ ಕಟ್ ಮಾಡುವುದರ ಮೂಲಕ ಜಾತ್ರೆ ಹುಟ್ಟುಹಬ್ಬದಂತ್ತೆ ನೆರವೇರಿಸಿ ನಂತರ ಊರಿನ ರಾಜ ಬೀದಿಗಳಲ್ಲಿ ಉತ್ಸವ ಬಂದು ನಂತರ ದೆವಸ್ಥಾನಕ್ಕೆ ತಂಗಿದವು ಈ ಜಾತ್ರೂಸ್ಥವಕ್ಕೆ ಕೋಲಾಪುರದಮ್ಮ ಚಿಕ್ಕಮ್ಮ ಬನಶಂಕರಮ್ಮ ಅಣ್ಣಪ್ಫಸ್ವಾಮಿ ಕಂಚಿನ ಭೋತರಾಯಸ್ವಾಮಿ ಧೊತರಾಯಸ್ವಾಮಿ ಆಗಮಿಸಿದ್ದರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಉಪಸ್ಥೀತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ