ನವದೆಹಲಿ:
ಐಎಂಏಫ್ ಸುಮಾರು 1.1 ಶತಕೋಟಿ ಡಾಲರ್ ನಿಧಿಯನ್ನು ಷರತ್ತುಬದ್ದವಾಗಿ ಬಿಡುಗಡೆ ಮಾಡಿದ್ದು ಇದಕ್ಕೆ ಪಾಕಿಸ್ತಾನ ಸರಿ ಎಂದಿದೆ ಪಾಕಿಸ್ತಾನ ಹಣಕಾಸು ಸಚಿವ ಇಶಾಕ್ ದಾರ್ ತಿಳಿಸಿದ್ದಾರೆ,
10 ದಿನಗಳ ಮಾತುಕತೆಯ ನಂತರ IMF ನಿಯೋಗ ಇಸ್ಲಾಮಾಬಾದ್‌ನಿಂದ ಹೊರಟ ನಂತರ ದಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ನಿಧಿ ಸುಮಾರು ತಿಂಗಳುಗಳ ಮೊದಲೇ ಬರಬೇಕಿತ್ತು ಆದರೆ ಕೆಲ ತಾಂತ್ರಿಕ ಕಾರಣಗಳಿಂದ ತಡವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ನಾವು ನಮ್ಮ ಪ್ರಧಾನಿಗಳ ಮಾತಿಗೆ ಬದ್ದರಾಗಿದ್ದು ಅವರು ಐಎಂಎಫ್ ಗೆ ನೀಡಿರುವ ಮಾತಿಗೆ ನಾವು ಬೆಂಬಲಿಸುತ್ತೇವೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
