ಇಟಲಿ
ಇಟಲಿಯಲ್ಲಿ ಇನ್ನೂ ಮುಂದೆ 75 ವರ್ಷ ದಾಟಿದರೆ ಮಾತ್ರ ವೃಧರು ಎಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ ಎಂದು ಇಟೆಲಿಯ ಸಂಶೋಧಕರು ಹೇಳಿದ್ದಾರೆ. ಇಟಾಲಿಯ ಹಿರಿಯರು ಇತರ ದೇಶಗಳಲ್ಲಿ ತಮ್ಮ ಸಮಕಾಲೀನರಿಗಿಂತ ಹೆಚ್ಚು ಕಾಲ ಚೈತನ್ಯಶೀಲರಾಗಿರುತ್ತಾರೆ
ಇಟಲಿಯಲ್ಲಿ “65 ವರ್ಷ ವಯಸ್ಸಿನವರು ಇಂದು 40 ವರ್ಷ ವಯಸ್ಸಿನ ದೈಹಿಕ ಮತ್ತು ಅರಿವಿನ ಸಾಮರ್ಥ್ಯ ಹೊಂದಿದ್ದಾರೆ ಮತ್ತು 75 ವರ್ಷದ ವಯಸ್ಸಿನವರು 55 ವರ್ಷ ವಯಸ್ಸಿನವರ ವಯೋ ಸಹಜ ಗುಣವಿರುವವರಾಗಿದ್ದಾರೆ” ಎಂದು ವಿಶ್ವವಿದ್ಯಾಲಯದಲ್ಲಿ ಜರೆಂಟಾನಾಲಜಿ ಶಾಸ್ತ್ರದ ಪ್ರಾಧ್ಯಾಪಕ ನಿಕೊಲೊ ಮಾರ್ಚಿಯೋನಿ ತಿಳಿಸಿದ್ದಾರೆ.
ಅದರೆ ಮಧ್ಯ ಏಷ್ಯದಲ್ಲಿ ವೃಧಾಪ್ಯದ ವಯಸ್ಸು ಇನ್ನು 60ರಲ್ಲಿ ಇರುವುದರಿಂದ ನಮ್ಮ ಖಂಡಸ್ವಲ್ಪ ಹಿಂದೆ ಬೀಳುವುದಂತು ನಿಜ ನಮ್ಮ ಅದೃಷ್ಟಕ್ಕೆ ಈಗ ನಮ್ಮ ದೇಶದ ಸರಾಸರಿ ವೃಧಾಪ್ಯದ ವಯಸ್ಸನ್ನು 62ಕ್ಕೆ ಏರಿಸಲಾಗಿದೆ ಎಂಬುದೇ ಸಂತೋಷಕರ ಸಂಗತಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








