ಲಾಹೋರ್
ಪಾಕಿಸ್ತಾನ ಆರೋಗ್ಯ ಸಚಿವ ಜಾಫರ್ ಮಿರ್ಜಾ ಅವರಿಗೆ ಕೊರೋನಾ ದೃಢಪಟ್ಟಿದೆ, ವಿದೇಶಾಂಗ ಸಚಿವ ಮೊಹಮದ್ ಖುರೇಶಿ ನಂತರ ಆರೋಗ್ಯ ಸಚಿವರಿಗೂ ಕೊರೋನಾ ತಗುಲಿದೆ.ನನಗೆ ಕೊರೋನಾ ಸೋಂಕು ತಗುಲಿದೆ, ವೈದ್ಯರ ಸಲಹೆ ಮೇರೆಗೆ ನಾನು ಐಸೋಲೇಷನ್ ನಲ್ಲಿದ್ದೇನೆ, ನನಗಾಗಿ ಪ್ರಾರ್ಥಿಸಿ, ನನ್ನ ಸಂಪುಟ ಸಹೋದ್ಯೋಗಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಮಾಹಿತಿ ನಿರೀಕ್ಷಿಸಲಾಗಿದೆ…..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ