ಬಳ್ಳಾರಿ:
ಬಳ್ಳಾರಿಯ ಕಂಪ್ಲಿ ಭಾಗದ ದೇವಲಾಪುರ ಹೊರವಲಯದಲ್ಲಿ ಚಿರತೆ ಸೆರೆ- ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಮೂರನೇ ಚಿರತೆ ಸೆರೆ- ಡಿ.25ರಂದು ಜಯಸುಧಾ ಬಾಲಕಿ ಹೊತ್ತೊಯ್ದಿದ್ದ ಚಿರತೆ
ಒಟ್ಟು 11 ಕಡೆ ಬೋನು ಅಳವಡಿಸಲಾಗಿತ್ತು ಸೋಮಲಾಪುರ ಗ್ರಾಮದಲ್ಲಿ ಎರಡು ಚಿರತೆ, ದೇವಾಲಾಪುರದಲ್ಲಿ ಇದೀಗ ಮತ್ತೊಂದು ಚಿರತೆ ಬೋನಿಗೆ- ಡಿ.11 ರಂದು ವೆಂಕಟಸಾಯಿ ಹೊತ್ತೊಯ್ದಿದ್ದ ಚಿರತೆ ಇಲ್ಲಿಯವರೆಗೆ ಮೂರು ಚಿರತೆ ಬೋನಿಗೆ ಇಬ್ಬರು ಮಕ್ಕಳು ಚಿರತೆಗೆ ಬಲಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ