ಮಹಾತ್ಮಗಾಂಧಿ
ಭಾರತಮಾತೆಯ ಹೆಮ್ಮೆಯ ಸುತ
ಅವನೇ ನಮ್ಮರಾಷ್ಟ್ರಪಿತ
ಪೂರಬಂದರಿನ ಮೋಹನದಾಸ
ಮಕ್ಕಳಿಗೆಲ್ಲಾ ಗಾಂಧಿತಾತ
ರವೀಂದ್ರಕರೆದರು ಮಹಾತ್ಮನೆಂದು
ಆತ್ಮೀಯರಿಗೆಲ್ಲಾ ಬಾಪೂಜಿಆದರು
ಸರ್ವರಿಗೂ ಸಮಬಾಳು
ಸರ್ವರಿಗೂ ಸಮಪಾಲು
ಅವರ ಈ ದ್ಯೇಯವಾಕ್ಯ
ನಮಗದುವೇ ವೇದವಾಕ್ಯ
ಶಾಂತಿಯಿಂದಲೇಆಂಗ್ಲರ ಹೋಡೆದೋಡಿಸಿದ
ಸ್ವತಂತ್ರ ಭಾರತವ ನಮಗೆ ಕೋಡಿಸಿದ
ಕರಮಚಂದ್ರಗಾಂದೀಜೀಗೆಜೈಎನ್ನುವಾ
ಅವರ ಪಾದಗಳಿಗೆ ಶಿರಬಾಗಿ ನಮಿಸುವಾ
ಮಹಾತ್ಮರಿಗೆಜೈಎನ್ನವಾ
ಅವರ ಮಾರ್ಗದಲಿ ನಾವು ನಡೆಯುವ