ಭಾರತದಲ್ಲಿ ಸೌದಿ ರಾಜಕುಮಾರ… ಅದ್ಧೂರಿ ಸ್ವಾಗತ ನೀಡಿದ ಮೋದಿ ಹಾಗೂ ರಾಷ್ಟ್ರಪತಿ

ಪಾಕ್​ ಭೇಟಿ ಮುಗಿಸಿ ನೇರವಾಗಿ ಭಾರತಕ್ಕೆ ಬಂದಿಳಿದಿರುವ ಎಂಬಿಎಸ್​ ಇಂದು ಪ್ರಧಾನಿ ಮೋದಿ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಪುಲ್ವಾಮಾ ದಾಳಿ ಹಸಿರಾಗಿರುವಾಗಲೇ ಸೌದಿ ರಾಜಕುಮಾರನ ಭೇಟಿ ಕುತೂಹಲ ಮೂಡಿಸಿದೆ. 

View image on Twitter
ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಅತ್ತ ಭಾರತಕ್ಕೆ ಅತ್ಯಂತ ಹೆಚ್ಚಿನ ಪೆಟ್ರೋಲಿಯಂ ಉತ್ಪನ್ನವನ್ನು ರಫ್ತು ಮಾಡುತ್ತಿರುವ ಅಗ್ರ ರಾಷ್ಟ್ರ ಸೌದಿ ಅರೇಬಿಯಾ ಆಗಿದೆ. ಈ ನಿಟ್ಟಿನಲ್ಲಿ ಮಹತ್ವದ ಒಪ್ಪಂದಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ