ಮಳೆಗೆ ಮನೆ ಕುಸಿತ : ಮಲಗಿದ್ದ ಮೂವರ ದುರ್ಮರಣ

ಬಾಗಲಕೋಟೆ: 

   ತಾಲೂಕಿನ ಕಿರಸೂರ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಮನೆ ಕುಸಿದು ಮೂವರು ಮೃತಪಟ್ಟಿದ್ದಾರೆ.  ಗ್ರಾಮದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಭಾರೀ ಮಳೆಯಿಂದಾಗಿ ಮಣ್ಣಿನ ಮನೆಯ ಗೋಡೆ  ಕುಸಿದು ಘಟನೆ ಸಂಭವಿಸಿದೆ.

  ಒಂದೇ ಕುಟುಂಬದ ಗೌರವ್ವ ಹಡಪದ (55) , ಈರಪ್ಪ ಹಡಪದ(65) ,  ನಿಂಗಪ್ಪ ಹಡಪದ (32) ಮೃತಪಟಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ನಾಗಠಾಣ, ಪೊಲೀಸ್ ಅಧಿಕಾರಿಗಳು ಧಾವಿಸಿದ್ದು. ಎಸ್ ಪಿ ಲೋಕೇಶ ಜಗಲಾಸರ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap